Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪೋಷಕರೇ ಎಚ್ಚರ : ಎಡ್ಮಿಷನ್ ಗೆ ಹೋದ ಯುವತಿಯನ್ನು ಹುರಿದು ಮುಕ್ಕೋದಾ?

ಪೋಷಕರೇ ಎಚ್ಚರ : ಎಡ್ಮಿಷನ್ ಗೆ ಹೋದ ಯುವತಿಯನ್ನು ಹುರಿದು ಮುಕ್ಕೋದಾ?
ಲಕ್ನೋ , ಮಂಗಳವಾರ, 25 ಆಗಸ್ಟ್ 2020 (17:11 IST)
ಒಂಟಿಯಾಗಿ ತಮ್ಮ ಹೆಣ್ಮಕ್ಕಳನ್ನು ಹೊರಗೆ ಕಳಿಸುವ ಪೋಷಕರು ತುಸು ಎಚ್ಚರಿಕೆ ವಹಿಸಲೇಬೇಕಿದೆ.


ಇಂಟರ್ ಮೀಡಿಯಟ್ ಎಡ್ಮಿಷನ್ ಗೆ ಅಂತ ತೆರಳಿದ್ದ 18 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ.

ಯುವತಿ ಮೇಲೆ ಅತ್ಯಾಚಾರ ನಡೆಸಿರುವ ಶಂಕೆ ಬಲವಾಗಿದ್ದು, ಇದಕ್ಕೆ ಆಕೆಯ ಶವದ ಬಟ್ಟೆಗಳು ಅಸ್ತವ್ಯವಸ್ತ್ಯವಾಗಿದ್ದು ಮೇಲ್ನೋಟಕ್ಕೆ ಪುಷ್ಠಿಕರಿಸುತ್ತಿವೆಯಾದರೂ ವೈದ್ಯಕೀಯ ವರದಿಯಲ್ಲಿ ಇದು ಸ್ಪಷ್ಟಗೊಳ್ಳಬೇಕಿದೆ.

ಯುವತಿ ಮನೆಗೆ ಬರದ ಕಾರಣ ಮನೆಮಂದಿ ಊರೆಲ್ಲ ಹುಡುಕಾಡಿದ್ದಾರೆ. ಆದರೆ ಮಾರನೇ ದಿನ ಊರ ಹೊರಗೆ ಯುವತಿಯ ಶವ ಪತ್ತೆಯಾಗಿದೆ.

ಉತ್ತರ ಪ್ರದೇಶದ ಲಖಿಮಪುರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಗಂಡನ ಬಿಟ್ಟು ಅವನ ಜೊತೆ ಪತ್ನಿಯ ಚಾಟಿಂಗ್ : ಮುಂದೇನಾಯ್ತು?