ದೆಹಲಿ : ಪ್ರಧಾನಿ ನರೇಂದ್ರ ಮೋದಿ ಬುಧವಾರ (ಅ13 ) ಗತಿಶಕ್ತಿ ವೇದಿಕೆಗೆ ಚಾಲನೆ ನೀಡಲಿದ್ದಾರೆ. ಗತಿ ಶಕ್ತಿ ಎಂದರೆ ಅಕ್ಷರಶಃ ವೇಗದ ಶಕ್ತಿ, ಇದು ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಸಮಗ್ರ ಭೂ-ಪ್ರಾದೇಶಿಕ ಡಿಜಿಟಲ್ ವೇದಿಕೆಯಾಗಿದ್ದು ಅದು “ಸಮಗ್ರ ಯೋಜನೆ ಮತ್ತು ಸಮನ್ವಯದ ಕಾರ್ಯಗತಗೊಳಿಸುವಿಕೆ” ಭರವಸೆ ನೀಡುತ್ತದೆ.