Select Your Language

Notifications

webdunia
webdunia
webdunia
webdunia

ಆಗಸ್ಟ್ 15 ರಂದು ಕೊರೊನಾ ತಡೆಗೆ ಹೀಗೆ ಮಾಡಿ ಎಂದ ಮೋದಿ

ಆಗಸ್ಟ್ 15
ಕೊರೊನಾ ವೈರಸ್ ಅಟ್ಟಹಾಸದ ನಡುವೆ ದೇಶದ ಜನರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ.

ವೈರಸ್ ಬಗ್ಗೆ ನಿರ್ಲಕ್ಷ್ಯ ಹಾಗೂ ಅಜಾಗರೂಕತೆ ಬೆಳೆಸಿಕೊಳ್ಳಬಾರದು. ಕಡ್ಡಾಯ ಮಾಸ್ಕ್ ಧರಿಸಲೇಬೇಕು. ಎಲ್ಲರೂ ಸದಾ ಎಚ್ಚರಿಕೆ ವಹಿಸುವ ಮೂಲಕ ಕೊರೊನಾ ತಡೆಯೋಣ ಎಂದಿದ್ದಾರೆ.

ಆಯುರ್ವೇದ ಔಷಧ ತೆಗೆದುಕೊಂಡು ದೇಹದ ರೋಗ ನಿರೋಧಕ ಶಕ್ತಿ ವೃದ್ಧಿಗೆ ಗಮನ ಕೊಡಬೇಕು ಎಂದಿದ್ದಾರೆ. 

ಸ್ವಾತಂತ್ರ್ಯೋತ್ಸವ ದಿನ ಯುವಕರು, ಜನತೆ ಕೊರೊನಾ ವೈರಸ್ ನಿಂದ ಸ್ವಾತಂತ್ರ್ಯ ಪಡೆಯುವ ಸಂಕಲ್ಪ ಮಾಡಬೇಕು ಎಂದು ಮೋದಿ ಕರೆ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸಚಿವ ಸಂಪುಟ ವಿಸ್ತರಣೆ ಇಲ್ಲ : ಆಕಾಂಕ್ಷಿಗಳಲ್ಲಿ ಹೈಟೆನ್ಶನ್