Publish Date: Sun, 24 Jan 2021 (09:05 IST)
Updated Date: Sun, 24 Jan 2021 (09:07 IST)
ಇಂಧೋರ್: ಅಪ್ರಾಪ್ತ ಮಗಳ ಶೀಲಕೆಡಿಸಿದ ತಂದೆ ತಿಂಗಳುಗಳ ಕಾಲ ಆಕೆಗೆ ಕಿರುಕುಳ ನೀಡಿದ ಘಟನೆ ಮಧ‍್ಯಪ್ರದೇಶದಲ್ಲಿ ವರದಿಯಾಗಿದೆ.
30 ವರ್ಷದ ಆರೋಪಿ ತನ್ನ ಮಗಳ ಮೇಲೆ ಮೂರರಿಂದ ನಾಲ್ಕು ತಿಂಗಳುಗಳ ಕಾಲ ಕಾಮತೃಷೆ ತೀರಿಸಿಕೊಂಡಿದ್ದಲ್ಲದೆ, ಹಿಂಸೆ ನೀಡಿದ್ದ. ಸಂತ್ರಸ್ತೆಯ ಸ್ಥಿತಿ ತಿಳಿದ ಗ್ರಾಮದ ಮುಖಂಡರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ.