Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿ ದಂಡ ನೀಡಿದ ಸಚಿವ

ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿ ದಂಡ ನೀಡಿದ ಸಚಿವ
ರಾಜಸ್ತಾನ , ಶುಕ್ರವಾರ, 6 ಸೆಪ್ಟಂಬರ್ 2019 (12:50 IST)
ರಾಜಸ್ತಾನ : ದೇಶದಾದ್ಯಂತ ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದಿದ್ದರೂ, ರಾಜಸ್ತಾನದ ಸಚಿವರೊಬ್ಬರು ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿ ನಿಯಮ ಬ್ರೇಕ್ ಮಾಡಿ ದಂಡ ನೀಡಿದ್ದಾರೆ.




ಹೊಸ ಮೋಟಾರು ವಾಹನ ಕಾಯ್ದೆ ಪ್ರಕಾರ ನಿಯಮ ಬ್ರೇಕ್ ಮಾಡಿದವರಿಗೆ ಭಾರಿ ದಂಡ ವಿಧಿಸಲಾಗಿತ್ತಿದೆ. ಆದರೆ ರಾಜಸ್ತಾನದ ಸಚಿವ ಪ್ರಮೋದ್ ಜೈನ್ ಹೆಲ್ಮೆಟ್ ಧರಿಸದೆ ತಮ್ಮ ಪತ್ನಿ ಜೊತೆ ಬೈಕ್ ಸವಾರಿ ಮಾಡಿದ್ದರು.


ಆದರೆ ರಾಜಸ್ತಾನ ಸರ್ಕಾರ ಇನ್ನೂ ಹೊಸ ನಿಯಮ ಜಾರಿಗೆ ತಂದ ಬಗ್ಗೆ ಘೋಷಣೆ ಮಾಡಿಲ್ಲ. ಹಾಗಾಗಿ ಹಳೆ ನಿಯಮದಂತೆ ಸಚಿವರಿಗೆ 200 ರೂ. ದಂಡ ವಿಧಿಸಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕಾಪಿ ಹೊಡೆಯಬಾರದೆಂದು ಶಿಕ್ಷಕಿ ಮಾಡಿದ್ದೇನು ಗೊತ್ತಾ?