Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನವದೆಹಲಿ : ಜಾರ್ಖಂಡ್ ಮೂಲದ ಮನೆಕೆಲಸದವಳ ಮೇಲೆ ಇಬ್ಬರು ವ್ಯಕ್ತಿಗಳು ಪಶ್ವಿಮ ದೆಹಲಿಯ ಟ್ಯಾಗೋರ್ ಉದ್ಯಾನದಲ್ಲಿ ಮಾನಭಂಗ ಎಸಗಿದ ಘಟನೆ ನಡೆದಿದೆ.
ಸಂತ್ರಸ್ತೆಗೆ ಮನೆಕೆಲಸ ಮಾಡುತ್ತಿದ್ದವರ ಮನೆಯ ಮಾಲೀಕಳು ಸರಿಯಾಗಿ ವೇತನ ನೀಡದ ಹಿನ್ನಲೆಯಲ್ಲಿ ಬೇರೆ ಮನೆಯಲ್ಲಿ ಕೆಲಸ ಹುಡುಕುತ್ತಿದ್ದಳು. ಆ ವೇಳೆ ಪರಿಚಯರಾದ ಈ ಇಬ್ಬರು ಪುರುಷರು ಕೆಲಸ ಹುಡುಕಿಕೊಡುವುದಾಗಿ ನಂಬಿಸಿ ಮಾನಭಂಗ ಎಸಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು , ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.