Select Your Language

Notifications

webdunia
webdunia
webdunia
webdunia

ನದಿಯಲ್ಲಿ ಸ್ನಾನ ಮಾಡುತ್ತಿದ್ದ ಯುವತಿಯ ಮೇಲೆ ಮಾನಭಂಗ

ಒಡಿಶಾ
ಬರಿಪದ : ಮಕರ ಸಂಕ್ರಾಂತಿಯ ಹಬ್ಬದಂದು 19 ವರ್ಷದ ಯುವತಿಯ ಮೇಲೆ ಇಬ್ಬರು ಯುವಕರು ಸಾಮೂಹಿಕ ಮಾನಭಂಗ ಎಸಗಿದ ಘಟನೆ ಒಡಿಶಾದ ಬರಿಪದ ಪಟ್ಟನದಲ್ಲಿ ನಡೆದಿದೆ.

ಯುವತಿ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಹಿಂಬಾಲಿಸಿದ ಬಂದ ವ್ಯಕ್ತಿಗಳು ಆಕೆಯನ್ನು ಏಕಾಂತ ಸ್ಥಳಕ್ಕೆ ಎಳೆದುಕೊಂಡು ಹೋಗಿ ಮಾನಭಂಗ ಮಾಡಿದ್ದಾರೆ.

ಈ ಬಗ್ಗೆ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅದರ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನುಬಂಧಿಸಲಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೆಗಾ ಸಿಟಿ ಹಗರಣದ ಎಲ್ಲಾ ದಾಖಲೆಗಳ ಬಿಡುಗಡೆ - ಶಾಸಕ ಎಂ.ಪಿ.ರೇಣುಕಾಚಾರ್ಯ