Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

18 ತಿಂಗಳ ಕಂದಮ್ಮನ ಮೇಲೆ ಎರಗಿದ ಕಾಮುಕ

18 ತಿಂಗಳ ಕಂದಮ್ಮನ  ಮೇಲೆ ಎರಗಿದ ಕಾಮುಕ
ದಮೋಹ್ , ಸೋಮವಾರ, 21 ಸೆಪ್ಟಂಬರ್ 2020 (09:18 IST)
ದಮೋಹ್ : ಮಧ್ಯಪ್ರದೇಶದ ದಮೋಹ್ ನಲ್ಲಿ 18ತಿಂಗಳ ಮಗುವಿನ ಮೇಲೆ 19 ವರ್ಷದ ಹುಡುಗನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ.

ಮಗುವಿನ ತಾಯಿ ತರಕಾರಿ ತರಲು ಮಾರುಕಟ್ಟೆಗೆ ಹಾಗೂ, ತಂದೆ ಕೆಲಸಕ್ಕೆ ತೆರಳಿದ್ದಾಗ ಮನೆಯಲ್ಲಿ ಯಾರು ಇಲ್ಲದನ್ನು ಅರಿತ ಹುಡುಗ ಮನೆಗೆ ನುಗ್ಗಿ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ತಾಯಿ ಮನೆಗೆ ಬಂದಾಗ ಮಗುವಿನ ಸ್ಥಿತಿಯನ್ನು ಕಂಡು ಆಸ್ಪತ್ರೆಗೆ ಕರೆದೊಯ್ಯದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ತಿಳಿದುಬಂದಿದೆ.

ತಕ್ಷಣ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಲ ನೀಡುವುದಾಗಿ ಆಮಿಷವೊಡ್ಡಿ ಟೂರಿಸ್ಟ್ ಗೈಡ್ ಅನ್ನು ಹೊಟೇಲ್ ಗೆ ಕರೆದು ಮಾಡಿದ್ದೇನು ಗೊತ್ತೇ?