Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೇಗಿದ್ರೂ ಮದುವೆ ಆಗ್ತೀನಲ್ವಾ ಎಂದು ರೇಪ್ ಮಾಡಿದ!

ಹೇಗಿದ್ರೂ ಮದುವೆ ಆಗ್ತೀನಲ್ವಾ ಎಂದು ರೇಪ್ ಮಾಡಿದ!
ಭೋಪಾಲ್ , ಶುಕ್ರವಾರ, 21 ಜನವರಿ 2022 (09:30 IST)
ಭೋಪಾಲ್: ಮದುವೆ ಆಮಿಷ ತೋರಿಸಿ 19 ವರ್ಷದ ಯುವತಿಯನ್ನು ಪಾಪಿ ಒಂದು ವರ್ಷದಿಂದ ನಿರಂತರವಾಗಿ ಲೈಂಗಿಕವಾಗಿ ಶೋಷಣೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಹೇಗಿದ್ದರೂ ಮುಂದೆ ಮದುವೆಯಾಗುತ್ತೀವಿ ಎಂದು ನಂಬಿದ್ದ ಯುವತಿ ಆತನಿಗೆ ದೇಹವೊಪ್ಪಿಸಿದ್ದಳು. ಆದರೆ ಆತ ತನ್ನ ಕಾಮತೃಷೆ ತೀರಿಸಿಕೊಳ್ಳಲು ಆಕೆಯನ್ನು ನಂಬಿ ವಂಚಿಸಿದ್ದ.

ಆಕೆಯ ಜೊತೆ ಬಾಡಿಗೆ ಮನೆ ಪಡೆದು ಲಿವಿಂಗ್ ಟುಗೆದರ್ ಸಂಬಂಧ ನಡೆಸಿದ್ದ. ಆದರೆ ಮೂರು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಿದ್ದ. ಆತನನ್ನು ಪತ್ತೆ ಮಾಡಿ ಮದುವೆ ವಿಚಾರ ಕೇಳಿದಾಗ ಕೈ ಎತ್ತಿದ್ದ. ಹೀಗಾಗಿ ಯುವತಿ ಪೊಲೀಸರಿಗೆ ದೂರು ನೀಡಬೇಕಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಅದ್ಧೂರಿ ಮದುವೆ ಆಸೆಗೆ ಬಿದ್ದು ದರೋಡೆ ಮಾಡಿದ ವರ!