ಲಾಕ್ ಡೌನ್ ಅವಧಿಯಲ್ಲಿ ವಿದೇಶದಲ್ಲಿ ಪ್ರಿಯಕರನೊಂದಿಗೆ ಮಜಾ ಮಾಡಿದ್ದ ಮಹಿಳೆಯೊಬ್ಬಳು ಇದೀಗ ಗಂಡನ ಕೈಗೆ ಸಿಕ್ಕಿಬಿದ್ದಿದ್ದಾಳೆ.
ತನ್ನ ಗಂಡನ ಪಾಸ್ ಪೋರ್ಟ್ ಬಳಸಿ ಪ್ರಿಯಕರನ್ನುವಿದೇಶಕ್ಕೆ ಕರೆದುಕೊಂಡು ಹೋದ ಮಹಿಳೆಯೊಬ್ಬಳು ಅಲ್ಲಿಯೇ ಕೆಲಕಾಲ ಲವ್ವಿ ಡವ್ವಿ ನಡೆಸಿರುವ ವಿಷಯ ಗಂಡನಿಗೆ ಗೊತ್ತಾಗಿದೆ.
ಉತ್ತರ ಪ್ರದೇಶದಲ್ಲಿ ಘಟನೆ ನಡೆದಿದ್ದು, ಮಹಿಳೆ ಹಾಗೂ ನಕಲಿ ಪಾಸ್ ಪೋರ್ಟ್ ಬಳಸಿ ತನ್ನ ಪತ್ನಿಯೊಂದಿಗೆ ವಿದೇಶಕ್ಕೆ ತೆರಳಿದ್ದ ಪ್ರಿಯಕರನ ವಿರುದ್ಧ ಗಂಡ ಕೇಸ್ ದಾಖಲು ಮಾಡಿದ್ದಾನೆ.