Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶಶಿಕಲಾ ನಟರಾಜನ್ ಆಸ್ಥಿ ಮೇಲೆ ಐಟಿ ದಾಳಿ

ಶಶಿಕಲಾ ನಟರಾಜನ್ ಆಸ್ಥಿ ಮೇಲೆ ಐಟಿ ದಾಳಿ
ಚೆನ್ನೈ , ಗುರುವಾರ, 9 ನವೆಂಬರ್ 2017 (11:11 IST)
ಚೆನ್ನೈ: ಪ್ರಧಾನಿ ಮೋದಿ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಭೇಟಿ ಮಾಡಿದ ಬೆನ್ನಲ್ಲೇ ಶಶಿಕಲಾ ನಟರಾಜನ್ ಮತ್ತು ಆಡಳಿತಾರೂಢ ಎಐಎಡಿಎಂಕೆ ಒಡೆತನದ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆಸಲಾಗಿದೆ.

 
ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಒಡೆತನದ ಜಯಾ ಟಿವಿ, ಶಶಿಕಲಾ ನಟರಾಜನ್ ಗೆ ಸೇರಿದ ಸಂಸ್ಥೆ, ಶಶಿಕಲಾ ಆಪ್ತ ಪುಗಳೇಂದಿ ಸಂಸ್ಥೆ, ಥಿಯೇಟರ್ ಹಾಗೂ ಶಶಿಕಲಾ ಆಪ್ತ ಟಿಟಿ ದಿನಕರನ್ ಆಸ್ಥಿಯ ಮೇಲೆ ಐಟಿ ಅಧಿಕಾರಿಗಳು ದಿಡೀರ್ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಚೆನ್ನೈ  ಮಾತ್ರವಲ್ಲದೆ ಬೆಂಗಳೂರಿನಲ್ಲೂ ಶಶಿಕಲಾ ನಟರಾಜನ್ ಗೆ ಸೇರಿದ ಆಸ್ಥಿ ಪಾಸ್ಥಿಗಳ ಮೇಲೆ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ರೀತಿ ಭಾಷಣ ಮಾಡಕ್ಕೆ ನನಗೆ ವರ್ಷಗಟ್ಟಲೆ ಬೇಕು: ರಾಹುಲ್ ಗಾಂಧಿ