ಕಳೆದ 15 ವರ್ಷಗಳಲ್ಲಿ 16 ಚೀನಿಯರಿಗೆ ಭಾರತೀಯ ಪೌರತ್ವ ನೀಡಲಾಗಿದೆ.
ಇನ್ನೂ 10 ಚೀನಿಯರು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದು ಅವರ ಅರ್ಜಿಗಳು ಬಾಕಿ ಇವೆ ಎಂದು ಕೇಂದ್ರ ಸಚಿವ ನಿತ್ಯಾನಂದ ರಾಯ್ ತಿಳಿಸಿದ್ದಾರೆ.
ರಾಜ್ಯಸಭೆಗೆ ತಿಳಿಸಿದರು. 2017ರಿಂದ ಇವರೆಗೆ 16 ಚೀನಿಯರಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಲಿಖಿತ ಪ್ರಶ್ನೆಗೆ ಅವರು ಉತ್ತರಿಸಿದರು.
ಭಾರತದ ಪೌರತ್ವ ಪಡೆಯುವ ಎಲ್ಲರಿಗೂ ಕೆಲವು ವಿದೇಶಿ ಕಾಯ್ದೆಗಳಿವೆ. 1946ರ ವಿದೇಶಿ ಕಾಯ್ದೆ, 1939ರ ವಿದೇಶಿ ನೊಂದಣಿ ಕಾಯ್ದೆ, 1920ರ ಪಾಸ್ಪೋರ್ಟ್ ಕಾಯ್ದೆ ಮತ್ತು 1955ರ ಪ1939ರ ಪೌರತ್ವ ಕಾಯ್ದೆಯಿದ್ದು ಇದರ ನಿಯಮದಡಿ ಅವರು ನಿಬಂಧನೆಗಳಿಗೆ ಕೆಲವು ಒಳಗಾಗಿರುತ್ತಾರೆ ಎಂದು ಅವರು ತಿಳಿಸಿದರು.