Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೊರರಾಜ್ಯದ ಮೀನುಗಾರರಿಗೆ ಸಿಹಿ ಸುದ್ದಿ ನೀಡಿದ ಗೋವಾ ಸರ್ಕಾರ

ಹೊರರಾಜ್ಯದ ಮೀನುಗಾರರಿಗೆ ಸಿಹಿ ಸುದ್ದಿ ನೀಡಿದ ಗೋವಾ ಸರ್ಕಾರ
ಗೋವಾ , ಬುಧವಾರ, 14 ನವೆಂಬರ್ 2018 (16:09 IST)
ಗೋವಾ : ಹೊರರಾಜ್ಯದ ಮೀನುಗಳನ್ನು ಖರೀದಿಸಲು ಗೋವಾ ಸರ್ಕಾರ ಆದೇಶ ನೀಡುವುದರ ಮೂಲಕ ಹೊರರಾಜ್ಯದ ಮೀನು ವ್ಯಾಪಾರಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ.


ಹೊರರಾಜ್ಯದ ಸರಬರಾಜಾಗುತ್ತಿರುವ ಮೀನಿನಲ್ಲಿ ವಿಷಕಾರಿ ರಾಸಾಯನಿಕ ಅಂಶವಿದೆ ಎಂದು ಗೋವಾ ಸರ್ಕಾರ ಹೊರರಾಜ್ಯದ ಮೀನು ಆಮದಿಗೆ ನಿಷೇಧ ಹೇರಿತ್ತು.ಇದರಿಂದ ಹೊರರಾಜ್ಯಗಳ ಮೀನುಗಾರರಿಗೆ ಹಾಗೂ ವ್ಯಾಪರಿಗಳಿಗೆ ನಷ್ಟವುಂಟಾಗಿತ್ತು.  
ಆದರೆ ಇದೀಗ ಪರವಾನಗಿ ಹೊಂದಿರುವ ಹಾಗೂ ಆಹಾರ ಸುರಕ್ಷತಾ ನಿಯಮ ಪಾಲಿಸುವ ಹೊರರಾಜ್ಯದ ವ್ಯಾಪಾರಿಗಳಿಂದ ಮೀನು ಖರೀದಿಸಬಹುದು ಎಂದು ಗೋವಾ ಸರ್ಕಾರ ತಿಳಿಸಿದೆ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗಲೇಬೇಕು ಎಂದ ಸಿ.ಎಂ. ಇಬ್ರಾಹಿಂ