Webdunia - Bharat's app for daily news and videos

Install App

ಕಾಮುಕ ತಂದೆಯಿಂದ ತಪ್ಪಿಸಿಕೊಂಡ ಬಾಲಕಿಗೆ ಇದೆಂಥಾ ಗತಿಯಾಯ್ತು?

Webdunia
ಶುಕ್ರವಾರ, 16 ಏಪ್ರಿಲ್ 2021 (09:00 IST)
ಜೈಪುರ: ಎರಡು ವರ್ಷಗಳಿಂದ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ತಂದೆಯಿಂದ ತಪ್ಪಿಸಿಕೊಂಡು ಬಂದ ಬಾಲಕಿ ಮತ್ತೆ ಇನ್ನೊಬ್ಬ ಕಾಮುಕನ ಕೈಗೆ ಸಿಕ್ಕು ನರಳಿದ ಘಟನೆ ರಾಜಸ್ಥಾನದ ಜೋಧ್ ಪುರದಲ್ಲಿ ನಡೆದಿದೆ.


ಎರಡು ವರ್ಷಗಳಿಂದ ತಂದೆಯ ಕಿರುಕುಳ ಅನುಭವಿಸುತ್ತಿದ್ದ 15 ವರ್ಷದ ಬಾಲಕಿಯನ್ನು ಆಕೆಯ ತಾತ ರಕ್ಷಿಸಿ ಇನ್ನೊಂದು ಮನೆಯಲ್ಲಿ ಬಿಟ್ಟಿದ್ದರು. ಆದರೆ ಅಲ್ಲಿಗೆ ಆಕೆಯ ಮಾವ ಕಾಮುಕನನ್ನು ಕಳುಹಿಸಿ ಆಕೆಯ ಮೇಲೆ ಮತ್ತೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.

ಬಳಿಕ ಬಾಲಕಿ ತನ್ನ ಕಷ್ಟಗಳನ್ನು ತಾತನ ಬಳಿ ಹೇಳಿಕೊಂಡಿದ್ದು, ತಾತ ಪೊಲೀಸ್ ಠಾಣೆಗೆ ಕರೆದೊಯ್ದು ದೂರು ಕೊಡಿಸಿದ್ದಾರೆ. ಇದೀಗ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video, ₹200 ಮೀನಿನ ಖಾದ್ಯಕ್ಕೆ ₹200ಬಿಲ್‌: ಗ್ರಾಹಕರು, ಹೊಟೇಲ್ ಸಿಬ್ಬಂದಿ ನಡುವೆ ನಡೆದ ಫೈಟಿಂಗ್ ನೋಡಿದ್ರೆ, ಅಚ್ಚರಿ

ಬೆಂಗಳೂರು: ಅಂಗನವಾಡಿಯಿಂದ ವಾಪಾಸ್ಸಾಗುತ್ತಿದ್ದ ಮಗುವನ್ನು ಬೀದಿನಾಯಿಗಳು ಹೇಗೇ ಎಳೆದಾಡಿತು ನೋಡಿ, Video

ಪಂಜಾಬ್ ಚುನಾವಣೆ: ಇಂದಿರಾ ಹತ್ಯೆ ಪ್ರಕರಣದ ಅಪರಾಧಿ ಪುತ್ರನಿಗೆ ಸಿಕ್ತು ಟಿಕೆಟ್‌

ಬಡಿದು ಹಾಕುವ ಕೈಗಳು ಈಗ ಏಕೆ ಕಟ್ಟಿಹಾಕಿವೆ: ಡಿಕೆಶಿಗೆ ಆರ್‌ ಅಶೋಕ್ ಪ್ರಶ್ನೆ

ಪರಪ್ಪನ ಅಗ್ರಹಾರಕ್ಕೆ ದಿಢೀರ್‌ ದಾಳಿ ನಡೆಸಲು ನಾನೇ ಆದೇಶಿಸಿದ್ದೆ ಎಂದ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ

ಮುಂದಿನ ಸುದ್ದಿ