Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಾವನಿಂದ ಸೊಸೆಯ ಮೇಲೆ ನಿರಂತರ ಅತ್ಯಾಚಾರ: ಗರ್ಭಿಣಿಯಾದವಳಿಗೆ ಗಂಡ ಹಾಗೂ ಮಾವ ಮಾಡಿದ್ದೇನು ಗೊತ್ತೇ?

ಮಾವನಿಂದ  ಸೊಸೆಯ ಮೇಲೆ ನಿರಂತರ ಅತ್ಯಾಚಾರ: ಗರ್ಭಿಣಿಯಾದವಳಿಗೆ ಗಂಡ ಹಾಗೂ ಮಾವ ಮಾಡಿದ್ದೇನು ಗೊತ್ತೇ?
ಡೆಹ್ರಾಡೂನ್ , ಶುಕ್ರವಾರ, 28 ಡಿಸೆಂಬರ್ 2018 (07:05 IST)
ಡೆಹ್ರಾಡೂನ್ : ಮಾವನಿಂದ  ನಿರಂತರವಾಗಿ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದ ಸೊಸೆಗೆ, ಆಕೆಯ ಪತಿ ಒತ್ತಾಯವಾಗಿ ಗರ್ಭಪಾತ ಮಾಡಿಸಿದ ಘಟನೆ ರಾಜ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


2010ರಲ್ಲಿ ಮದುವೆಯಾಗಿದ್ದ ಸಂತ್ರಸ್ತೆಗೆ ಗಂಡ ಹಾಗೂ ಮಾವ ಸೇರಿ ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿದ್ದಾರೆ. ಅಷ್ಟೇ ಅಲ್ಲದೇ  ಮಾವ ಸೊಸೆಯ ಮೇಲೆ ನಿರಂತರ ಅತ್ಯಾಚಾರ ಎಸಗಿ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕುತ್ತಿದ್ದ. ಆದರೆ ಪತಿಗೆ ಈ ವಿಚಾರ ತಿಳಿದಿದ್ದರೂ ಕೂಡ ಆತನಿಗೆ ಪರಸ್ತ್ರೀ ಜೊತೆಗೆ ಸಂಬಂಧವಿರುವುದರಿಂದ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.


ಆದರೆ ಪತ್ನಿ ಗರ್ಭವತಿ ಆದ ಬಳಿಕ ಗಂಡ ಮತ್ತು ಮಾವ ಒತ್ತಾಯ ಪೂರ್ವಕವಾಗಿ ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸಿದ್ದಾರೆ. ಇದರಿಂದ ಬೇಸರಗೊಂಡ ಸಂತ್ರಸ್ತೆ ಮಾವ ಹಾಗೂ ಗಂಡನ ವಿರುದ್ಧ ರಾಜ್ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.    


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಕಲ್ ನಿಂದ ನಿರಂತರವಾಗಿ ಅತ್ಯಾಚಾರ; ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ