ಸೊಸೆಗೆ ಲೈಂಗಿಕ ಕ್ರಿಯೆ ನಡೆಸಬೇಡ ಎಂದ ಮಾವ

Webdunia
ಬುಧವಾರ, 5 ಆಗಸ್ಟ್ 2020 (21:36 IST)
ತನ್ನ ಪುತ್ರನೊಂದಿಗೆ ಯಾವುದೇ ಕಾರಣಕ್ಕೂ ಲೈಂಗಿಕ ಕ್ರಿಯೆ ನಡೆಸಬಾರದೆಂದು ಮಾವನೊಬ್ಬ ಕಿರುಕುಳ ನೀಡಿದ ಘಟನೆ ವರದಿಯಾಗಿದೆ.


ಸೊಸೆಗೆ ಭೂತ ಹಿಡಿದಿದೆ ಎಂದು ನಂಬಿದ ಮಾವನೊಬ್ಬ, ತನ್ನ ಪುತ್ರನೊಂದಿಗೆ ಲೈಂಗಿಕ ಕ್ರಿಯೆ ನಡೆಸದಂತೆ ಕಟ್ಟಪ್ಪಣೆ ಕೊಟ್ಟಿದ್ದಾನೆ. ಲೈಂಗಿಕ ಕ್ರಿಯೆ ನಡೆಸಿದರೆ ಭೂತ ತನ್ನ ಪುತ್ರನ ಮೈಯಲ್ಲಿ ಸೇರುತ್ತದೆ ಎಂದು ನಂಬಿದ್ದಾನಂತೆ.

ಅಷ್ಟೇ ಅಲ್ಲ, ಸೊಸೆಗೆ ಕಿರುಕುಳ ನೀಡಿ ಮನೆಯಿಂದ ಹೊರಹಾಕಿದ್ದಾನೆ. ಇದಕ್ಕೆ ಪತಿ ಹಾಗೂ ಅತ್ತೆ ಕೂಡ ಸಾಥ್ ನೀಡಿದ್ದಾರೆ ಎಂದು ನೊಂದ 42 ವರ್ಷದ ಮಹಿಳೆ ದೂರು ನೀಡಿದ್ದಾಳೆ.
ಗುಜರಾತ್ ನ ಗಾಂಧಿನಗರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೊಮ್ಮಗನ ಪ್ರಾಣ ಉಳಿಸಲು ಹೋಗಿ ಪ್ರಾಣಬಿಟ್ಟ ಅಜ್ಜ: ಭಯಾನಕ ವಿಡಿಯೋ ಇಲ್ಲಿದೆ Video

ಹೆಲ್ಮೆಟ್ ಹಾಕಿಲ್ಲ ಎಂದು ಫೈನ್ ಹಾಕಿದ ಪೊಲೀಸ್ ತಾನೇ ಹೆಲ್ಮೆಟ್ ಹಾಕದೇ ಸಿಕ್ಕಿಬಿದ್ದಾಗ ಯುವಕ ಮಾಡಿದ್ದೇನು Video

POSCO ಕೇಸ್ ನಲ್ಲಿ ಜಾಮೀನು ಪಡೆದು ಹೊರಬಂದಿದ್ದ ವ್ಯಕ್ತಿ 6 ಜನರನ್ನು ಒಮ್ಮೆಲೆ ಮುಗಿಸಿದ: ಭೀಕರ ಕೃತ್ಯದ ವಿವರಣೆ ಇಲ್ಲಿದೆ

Karnataka Weather: ರಾಜ್ಯದಲ್ಲಿ ಭಾರೀ ಮಳೆಗೆ ಬ್ರೇಕ್, ಆದ್ರೂ ಇಂದು ಈ ಜಿಲ್ಲೆಗಳಿಗೆ ಮಳೆ ತಪ್ಪಿದ್ದಲ್ಲ

ರಾಮಮಂದಿರ ಹಣ ದುರುಪಯೋಗ ಬೆನ್ನಲ್ಲೇ ಶೇ 50ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ರಾಜೀನಾಮೆ

ಮುಂದಿನ ಸುದ್ದಿ