Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೋವಿಡ್ ವರದಿ ತರಲು ಬಂದ ಹೋಮ್ ನರ್ಸ್ ಮೇಲೆ ಆರೋಗ್ಯಾಧಿಕರಿಗಳು ಮಾಡಿದ್ದೇನು ಗೊತ್ತಾ?

ಕೋವಿಡ್ ವರದಿ ತರಲು ಬಂದ ಹೋಮ್ ನರ್ಸ್ ಮೇಲೆ ಆರೋಗ್ಯಾಧಿಕರಿಗಳು ಮಾಡಿದ್ದೇನು ಗೊತ್ತಾ?
ಕೇರಳ , ಬುಧವಾರ, 9 ಸೆಪ್ಟಂಬರ್ 2020 (10:06 IST)
ಕೇರಳ : ಕೋವಿಡ್ ವರದಿ ತರಲು ಬಂದ ಹೋಮ್ ನರ್ಸ್ ಮೇಲೆ ಆರೋಗ್ಯಾಧಿಕಾರಿ ಕಿರುಕುಳ ನೀಡಿದ ಘಟನೆ ಕೇರಳದಲ್ಲಿ ನಡೆದಿದೆ.

ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ರಜೆಗೆ ಮೇರೆಗೆ ಮನೆಗೆ ಬಂದ ಹಿನ್ನಲೆಯಲ್ಲಿ ಆಕೆಯನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ನೆಗೆಟಿವ್ ಬಂದರೂ ಕೂಡ ವೈದ್ಯಾಧಿಕಾರಿಯನ್ನು ವರದಿ ತೆಗೆದುಕೊಂಡು ಹೋಗುವಂತೆ ಆಕೆಯನ್ನು ಕರೆದು ಅಲ್ಲಿ ಆಕೆಯನ್ನು ಕಟ್ಟಿಹಾಕಿ ಕಿರುಕುಳ ನೀಡಿದ್ದಾನೆ.

ಈ ಬಗ್ಗೆ ಮಹಿಳಾ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆರೋಗ್ಯಾಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆ್ಯಪ್ ನಲ್ಲಿ ಪರಿಚಯನಾದವನೊಬ್ಬ ಮಜಾ ಮಾಡಲು ಕರೆದು ಕೊನೆಗೆ ಮಾಡಿದ್ದೇನು ಗೊತ್ತೇ ?