Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಿಲ್ಕಿ ಬ್ಯೂಟಿ ತಮನ್ನಾಳ ಟೆಸ್ಟ್ ವರದಿಯಲ್ಲೇನಿದೆ?

ಮಿಲ್ಕಿ ಬ್ಯೂಟಿ ತಮನ್ನಾಳ ಟೆಸ್ಟ್ ವರದಿಯಲ್ಲೇನಿದೆ?
ಮುಂಬೈ , ಬುಧವಾರ, 26 ಆಗಸ್ಟ್ 2020 (21:34 IST)
ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರಲ್ಲಿ ಮಿಲ್ಕಿಬ್ಯೂಟಿ ತಮನ್ನಾ ಕೂಡ ಒಬ್ಬರು.

ನಟಿ ತಮನ್ನಾ ಭಾಟಿಯಾ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದು, ವರದಿ ನೆಗೆಟಿವ್ ಬಂದಿದೆ.

ಆದರೆ ತಮನ್ನಾಳ ತಂದೆ ಸಂತೋಷ್ ಭಾಟಿಯಾ ಮತ್ತು ತಾಯಿ ರಜನಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಟಿ ತಮನ್ನಾ ಟ್ವಿಟ್ ಮೂಲಕ ಈ ವಿಷಯ ತಿಳಿಸಿದ್ದು, ಅವರ ಪೋಷಕರು ಶೀಘ್ರವಾಗಿ ಗುಣವಾಗಲೆಂದು ಆಶಿಸಿದ್ದು, ನೀವೂ ಪ್ರಾರ್ಥಿಸಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

No entry ಗೆ 15 ವರ್ಷ : ಪಾಸಿಟಿವ್ ಆಗಿರಿ ಎಂದ ನಟ ಅನೀಲ್ ಕಪೂರ್