Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

2019-20ರ ಸಾಲಿನ ಬಜೆಟ್ ನಲ್ಲಿ ಯಾವುದೆಲ್ಲಾ ಏರಿಕೆಯಾಗಿದೆ, ಯಾವುದೆಲ್ಲಾ ಇಳಿಕೆಯಾಗಿದೆ ಗೊತ್ತಾ?

2019-20ರ ಸಾಲಿನ ಬಜೆಟ್ ನಲ್ಲಿ ಯಾವುದೆಲ್ಲಾ ಏರಿಕೆಯಾಗಿದೆ, ಯಾವುದೆಲ್ಲಾ ಇಳಿಕೆಯಾಗಿದೆ ಗೊತ್ತಾ?
ನವದೆಹಲಿ , ಶುಕ್ರವಾರ, 5 ಜುಲೈ 2019 (14:18 IST)
ನವದೆಹಲಿ : ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2.0 ಎನ್‌ ಡಿಎ ಸರ್ಕಾರದ ಮೊದಲ ಬಜೆಟ್‌ ಅನ್ನು ನೂತನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ಇದರಲ್ಲಿ ಯಾವುದೆಲ್ಲಾ ಏರಿಕೆಯಾಗಿದೆ, ಯಾವುದೆಲ್ಲಾ ಇಳಿಕೆಯಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.




ಏರಿಕೆ:
*ಬಂಗಾರದ ಮೇಲಿನ ಆಮದು ಸುಂಕ ಶೇ.10ರಿಂದ 12.05ಕ್ಕೆ ಏರಿಕೆ

*ಪೆಟ್ರೋಲ್ ಮತ್ತು ಡೀಸೆಲ್ ಲೀಟರ್ ಗೆ 1 ರೂ.ಸೆಸ್ ಏರಿಕೆ,

*ಸಿಸಿಟಿವಿಗಳ ದರ ಮತ್ತು ರಕ್ಷಣಾ ಸಾಮಗ್ರಿ , ಟೈಲ್ಸ್ , ಫರ್ನಿಚರ್ಸ್ ಬೆಲೆ ಏರಿಕೆ

*ಆಟೋಮೊಬೈಲ್ ಸಾಮಗ್ರಿಗಳ ಬೆಲೆ ಏರಿಕೆ

*ತೆರಿಗೆ ವಿನಾಯಿತಿ ಮೂರೂವರೆ ಲಕ್ಷಕ್ಕೆ ಏರಿಕೆ

*ಆಮದು ಮಾಡಿಕೊಳ್ಳುವ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಏರಿಕೆ

* ಮದ್ಯ, ಸಿಗರೇಟ್ ಏರಿಕೆ

*ಮೊಬೈಲ್, ಟಿವಿ, ಫ್ರಿಜ್ಡ್ ಬೆಲೆ ಏರಿಕೆ

ಇಳಿಕೆ:
*ತೆರಿಗೆ ಪಾವತಿಯಲ್ಲಿ ಮೂರುವರೆ ಲಕ್ಷ ರೂ. ಇಳಿಕೆ

*ಆನ್ ಲೈನ್ ವಹಿವಾಟು, ಗೃಹಸಾಲ, ಡಿಜಿಟಲ್ ಪಾವತಿ ಇಳಿಕೆ

*ಪಾಮ್ ಆಯಿಲ್, ಫ್ಯಾಟಿ ಆಯಿಲ್, ಪೇಪರ್ ಇಳಿಕೆ

*ಕೃತಕ ಕಿಡ್ನಿ ಶಸ್ತ್ರ ಚಿಕಿತ್ಸೆ ಉಪಕರಣ  ಡಯಾಲಿಸಿಸ್ ಯಂತ್ರದ ದರ ಇಳಿಕೆ

Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್2019: ಮಧ್ಯಮ ವರ್ಗಕ್ಕೆ ಶಾಕ್ ನೀಡಿದ ಬಜೆಟ್