Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆಸ್ತಿ ಆಸೆಗೆ ಯುವತಿಗೆ ಚಿಕ್ಕಪ್ಪ, ಚಿಕ್ಕಮ್ಮ ಮಾಡಿದ್ದೇನು ಗೊತ್ತಾ?

ಆಸ್ತಿ ಆಸೆಗೆ ಯುವತಿಗೆ ಚಿಕ್ಕಪ್ಪ, ಚಿಕ್ಕಮ್ಮ ಮಾಡಿದ್ದೇನು ಗೊತ್ತಾ?
ಪಾಟ್ನಾ , ಭಾನುವಾರ, 6 ಸೆಪ್ಟಂಬರ್ 2020 (10:37 IST)
ಪಾಟ್ನಾ : ಆಸ್ತಿಯ ಮೇಲಿನ  ದುರಾಸೆಯಿಂದ  ಚಿಕ್ಕಪ್ಪ, ಚಿಕ್ಕಮ್ಮ ಸೇರಿ 19 ವರ್ಷದ ಬಾಲಕಿಯನ್ನು ಬೆಂಕಿ ಹಚ್ಚಿ ಕೊಂದ ಘಟನೆ ಪಾಟ್ನಾದಲ್ಲಿ ನಡೆದಿದೆ.

ಸುಫಿಯಾನ್ ಪರ್ವೀನ್ ಮೃತ ಬಾಲಕಿ. ಆಸ್ತಿಯ ವಿಚಾರವಾಗಿ ಇವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು.ಇದರಿಂದ ಕೋಪಗೊಂಡಿದ್ದ ಚಿಕ್ಕಪ್ಪ, ಚಿಕ್ಕಮ್ಮ ಬಾಲಕಿ ಸ್ನಾನಕ್ಕೆ ತೆರಳಿದಾಗ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಇತ್ತ ಬಾಲಕಿಯ ಕಿರುಚಾಟ ಕೇಳಿ ಸ್ಥಳೀಯರು ಬಂದು ಆಸ್ಪತ್ರೆಗೆ ದಾಖಲಿಸಿದ್ದರೂ ಬಾಲಕಿ ಸಾವನಪ್ಪಿದ್ದಾಳೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

4 ವರ್ಷದ ಬಾಲಕನನ್ನು ತಮ್ಮ ಜೊತೆ ಕರೆದುಕೊಂಡ ಹೋದ ಯುವಕರು ಮಾಡಿದ್ದೇನು ಗೊತ್ತಾ?