Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕೋಲ್ಕತಾ : ಪಶ್ಚಿಮ ಬಂಗಾಳದ ಭವಾನಿಪುರದಿಂದ ಸ್ಪರ್ಧಿಸಿರುವ ಸಿಎಂ ಮಮತಾ ಬ್ಯಾನರ್ಜಿ ನಾಮಪತ್ರ ರದ್ದು ಮಾಡಬೇಕೆಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
ಸಲ್ಲಿಕೆ ವೇಳೆ ನಮೂದಿಸಿಲ್ಲ ಎಂದು ಬಿಜೆಪಿ ದೂರಿದೆ. ದಾಖಲಾಗಿರುವ 5 ಪ್ರಕರಣಗಳನ್ನು ನಾಮಪತ್ರ ಸಿಎಂ ತಮ್ಮ ವಿರುದ್ಧ
ಪಡಿಸಿಕೊಂಡಿದೆ ಎಂದು ಟಿಎಂಸಿ ಹೇಳಿದೆ. ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬರೆವಾಲ್ ಆಯೋಗಕ್ಕೆ ದೂರು ನೀಡಿ, ಪ್ರಕರಣಗಳ ವಿವರಗಳನ್ನು ನೀಡಿದ್ದಾರೆ. ಆದರೆ ಈ ಕುರಿತಾಗಿ ಚುನಾವಣಾ ಆಯೋಗ ಈಗಾಗಲೇ ತನಿಖೆ ನಡೆಸಿದ್ದು, ಬಾಕಿಯಿರುವ ಪ್ರಕರಣಗಳಲ್ಲಿ ಆರೋಪಿ ಸ್ಥಾನದಲ್ಲಿರುವುದು ಸಿಎಂ ಮಮತಾ ಅಲ್ಲ ಎನ್ನುವುದನ್ನು ಖಚಿತ
ಮತ್ತೊಂದೆಡೆ,ಉತ್ತರ 24 ಪರಗಣದಲ್ಲಿರುವ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಟಿಎಂಸಿ ತಮ್ಮನ್ನು ಬಾಂಬ್ಗಳನ್ನು ಇರಿಸಿ ಕೊಲ್ಲಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ. ಅವರ ನಿವಾಸದ ಸಮೀಪವೇ ಬಾಂಬ್ ಸ್ಫೋಟಗೊಂಡದ್ದರಿಂದ ಈ ಆರೋಪ ಮಾಡಿದ್ದಾರೆ.