Daily Horoscope
✕

ತಂಗಿಯ ಮೇಲೆ ಅತ್ಯಾಚಾರ ಎಸಗಿದ ಅಣ್ಣ

Webdunia
ಶನಿವಾರ, 13 ಫೆಬ್ರವರಿ 2021 (09:50 IST)
ಲೂಧಿಯಾನ : ಡೌನ್ ಸಿಂಡ್ರೋಮ್ ನಿಂದ ಬಳಲುತ್ತಿದ್ದ ಸಹೋದರಿಯ ಮೇಲೆ ಸಹೋದರ ಮಾನಭಂಗ ಎಸಗಿದ ಘಟನೆ ಪಂಜಾಬ್ ನ ಲೂಧಿಯಾನದಲ್ಲಿ ನಡೆದಿದೆ.

ತಾಯಿ ಮಕ್ಕಳನ್ನು ಬಿಟ್ಟು ಮನೆಗೆಲಸಕ್ಕೆ ಹೋಗಿದ್ದ ವೇಳೆ ಸಹೋದರ ಇಂತಹ ನೀಚ ಕೃತ್ಯ ಎಸಗಿದ್ದಾನೆ.  ಈ ವಿಚಾರ ತಿಳಿದ ತಾಯಿ ತನ್ನ ಮಗನನ್ನು ಉಳಿಸಲು ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರಿಗೆ ಸುಳ್ಳು ಹೇಳಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ನಿಜಾಂಶ ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಆರೋಪಿ ಸಹೋದರನನ್ನು ಬಂಧಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಡ್ಜ್ ಏನೋ ಹೊರಗೆ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದರೆ ಎರಡು ಕುಟುಂಬದವರು ರಸ್ತೆಯಲ್ಲಿ ಹೀಗಾಡೋದಾ Video

ಭಾರತದಲ್ಲಿ ಜೆನ್ ಜಿ ಹೋರಾಟಕ್ಕೆ ನಮಗೆ ಬಾಂಗ್ಲಾದೇಶವೇ ಸ್ಪೂರ್ತಿ, ಅವರಿಗೆ ಥ್ಯಾಂಕ್ಸ್ ಎಂದ ನೇಹಾ ಬೋರಾ

ಪ್ರೀತಿಸಿ ಮದುವೆಗೆ ಕೈ ಕೊಟ್ಳು… ರಸ್ತೆಯಲ್ಲೇ ಜುಟ್ಟು ಹಿಡಿದು ಕಿತ್ತಾಡಿದ ಯುವ ಜೋಡಿ: ಕೊನೆಗೆ ಏನಾಯ್ತು ನೋಡಿ Video

ಎರಡು ಕಡೆ ವೋಟ್ ಇದೆ, ಒಂದು ಕಡೆ ಡಿಲೀಟ್ ಮಾಡಿದ್ದಾರೆ, ಅದಕ್ಕೇ ಪ್ರತಿಭಟನೆಗೆ ಬಂದೆ: ಈ ವ್ಯಕ್ತಿಯ ಮಾತಿಗೆ ಏನನ್ನಬೇಕು Video

ಬೀದಿ ನಾಯಿಗೂ ಜೀವನವಿಲ್ವಾ… ಸುಮ್ಮನೆ ಮಲಗಿದ್ದ ನಾಯಿಯನ್ನು ರಾಡ್ ನಿಂದ ಹೊಡೆದು ಕೊಂದ ಪಾಪಿ: ಸಿಸಿಟಿವಿ Video viral

ಮುಂದಿನ ಸುದ್ದಿ
Show comments