Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮದುವೆ ದಿನ ಅದ್ಧೂರಿ ಮೆರವಣಿಗೆ ಮಾಡಲು ಹೋಗಿ ಕೇಸ್ ಜಡಿಸಿಕೊಂಡ ವಧು-ವರ

ಮದುವೆ ದಿನ ಅದ್ಧೂರಿ ಮೆರವಣಿಗೆ ಮಾಡಲು ಹೋಗಿ ಕೇಸ್ ಜಡಿಸಿಕೊಂಡ ವಧು-ವರ
ಮೀರತ್ , ಬುಧವಾರ, 1 ಜೂನ್ 2022 (08:40 IST)
ಮೀರತ್: ಮದುವೆ ಎಂದರೆ ಅದ್ಧೂರಿತನ, ಮೆರವಣಿಗೆ ಸಾಮಾನ್ಯ. ಆದರೆ ಹೀಗೆ ಮಾಡಲು ಹೋಗಿ ಉತ್ತರ ಪ್ರದೇಶದಲ್ಲಿ ನವ ಜೋಡಿಯೊಂದರ ಮೇಲೆ ಕೇಸ್ ದಾಖಲಾಗಿದೆ.

ಮದುವೆ ಮೆರವಣಿಗೆ ವೇಳೆ ಗುಂಡು ಹಾರಿಸಿ ಭರ್ಜರಿ ಸೆಲೆಬ್ರೇಷನ್ ಮಾಡಲಾಗಿತ್ತು. ಈ ರೀತಿ ಮಾಡುವುದು ಅಪರಾಧ. ಈ ವಿಡಿಯೋಗಳು ವೈರಲ್ ಆಗಿ ಪೊಲೀಸರವರೆಗೆ ತಲುಪಿದೆ.

ಈ ಕಾರಣಕ್ಕೆ ಈಗ ಮದುವೆಯಾದ ಸಂಭ್ರಮದಲ್ಲಿದ್ದ ನವಜೋಡಿ ಮೇಲೆ ಕೇಸ್ ದಾಖಲಾಗಿದೆ. ಸ್ವತಃ ಮದುವೆ ಗಂಡೇ ಗನ್ ತೆಗೆದುಕೊಂಡು ಗುಂಡು ಹಾರಿಸಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಠ್ಯ ಪರಿಷ್ಕರಣೆ ಹಿಂಪಡೆಯೋ ಪ್ರಶ್ನೆಯೇ ಇಲ್ಲ, ಚಕ್ರತೀರ್ಥನ ಪರ ಶಿಕ್ಷಣ ಸಚಿವರ ಬ್ಯಾಟಿಂಗ್