Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆಟೋ ಹತ್ತಿದ ಮಹಿಳೆ ಮೇಲೇ ಅತ್ಯಾಚಾರವೆಸಗಿದ ಚಾಲಕ

ಆಟೋ ಹತ್ತಿದ ಮಹಿಳೆ ಮೇಲೇ ಅತ್ಯಾಚಾರವೆಸಗಿದ ಚಾಲಕ
ನವದೆಹಲಿ , ಭಾನುವಾರ, 27 ಮಾರ್ಚ್ 2022 (09:35 IST)
ನವದೆಹಲಿ: ಮನೆಗೆ ತೆರಳಲು ಆಟೋ ಹತ್ತಿದ್ದ ಮಹಿಳೆ ಮೇಲೆ ಚಾಲಕ ಮತ್ತು ಆತನ ಸ್ನೇಹಿತ ಅತ್ಯಾಚಾರವೆಸಗಿದ ಘಟನೆ ದೆಹಲಿಯಲ್ಲಿ ನಡೆದಿದೆ.

ಈ ಸಂಬಂಧ ಆರೋಪಿಗಳಿಬ್ಬರನ್ನೂ ಬಂಧಿಸಲಾಗಿದೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಲಸ ಮುಗಿಸಿ ಮನೆಗೆ ಮರಳಲು ಮಹಿಳೆ ಆಟೋ ಹತ್ತಿದ್ದಳು. ದಾರಿ ಮಧ್ಯೆ ಪೆಟ್ರೋಲ್ ಖಾಲಿಯಾಯಿತೆಂದು ಆಟೋ ನಿಲ್ಲಿಸಿದ್ದ ಚಾಲಕ ತನ್ನ ಸಹಚರನಿಗೆ ಕರೆ ಮಾಡಿದ್ದ. ಆತ ಬಂದ ಬಳಿಕ ಮಹಿಳೆಯನ್ನು ಅಪಹರಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಇಬ್ಬರೂ ಅತ್ಯಾಚಾರವೆಸಗಿದ್ದಾರೆ. ಈ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಓದಲು ಹೋಗಿದ್ದ ಬಾಲಕಿ ಶವವಾಗಿ ಪತ್ತೆ