ಆಂಧ್ರಪ್ರದೇಶ : ಆಂಧ್ರ ಸಿಎಂ ಜಗನ್ ಮೋಹನ್ ವಿರುದ್ಧ ಆಂಧ್ರದ ಮಾಜಿ ಸಿಎಂ ಚಂದ್ರ ಬಾಬು ನಾಯ್ಡು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.
ಮಾಜಿ ಸಚಿವ ಅಚ್ಚಂನಾಯ್ಡು ಅಪಹರಣ ಮಾಡಲಾಗಿದೆ. ಈ ಘಟನೆಗೆ ಆಂಧ್ರ ಸಿಎಂ ಜಗನ್ ಮೋಹನ್ ಜವಬ್ದಾರಿ ಎಂದು ಆಂಧ್ರದ ಮಾಜಿ ಸಿಎಂ ಚಂದ್ರ ಬಾಬು ನಾಯ್ಡು ಆರೋಪಿಸಿದ್ದಾರೆ.
ಅಧಿವೇಶನ ಆರಂಭವಾಗುವ 4 ದಿನ ಮೊದಲು ಘಟನೆ ನಡೆದಿದೆ. ಘಟನೆಯ ಹಿಂದೆ ಸಿಎಂ ಜಗನ್ ರ ಭಾರೀ ಕುತಂತ್ರವಿದೆ ಎಂದು ಆಂಧ್ರದ ಮಾಜಿ ಸಿಎಂ ಚಂದ್ರ ಬಾಬು ನಾಯ್ಡು ದೂರಿದ್ದಾರೆ.