Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆಂಧ್ರದ ವಿಪಕ್ಷನಾಯಕನ ಮನೆ ಮೇಲೆ ಎಸಿಬಿ ರೇಡ್

ಆಂಧ್ರದ ವಿಪಕ್ಷನಾಯಕನ ಮನೆ ಮೇಲೆ ಎಸಿಬಿ ರೇಡ್
ಆಂಧ್ರ ಪ್ರದೇಶ , ಶುಕ್ರವಾರ, 12 ಜೂನ್ 2020 (10:32 IST)
ಆಂಧ್ರ ಪ್ರದೇಶ : ಆಂಧ್ರದ ವಿಪಕ್ಷನಾಯಕನ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕಿಂಜರಾವ್ ಅಚ್ಚಂನಾಯ್ಡು ಮನೆ ಮೇಲೆ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ರೇಡ್ ಮಾಡಿದ್ದಾರೆ. ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ   ನಿಮ್ಮಾಡದಲ್ಲಿನ ಕಿಂಜರಾವ್ ಅಚ್ಚಂನಾಯ್ಡು ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ. ನಡೆಸುತ್ತಿದ್ದಾರೆ ಎನ್ನಲಾಗಿದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಜತೆ ಡಬಲ್ ಗೇಮ್ ಆಡುತ್ತಿದೆಯೇ ಚೀನಾ?!