ಪಂಜಾಬ್ : ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳಲು ಮಗನೊಬ್ಬ ಹೆತ್ತ ತಾಯಿಯನ್ನೇ ಬಳಸಿಕೊಂಡ ಆಘಾತಕಾರಿ ಘಟನೆ ಪಂಜಾಬ್ ನ ಮೋಗ್ ನಲ್ಲಿ ನಡೆದಿದೆ.
ಪರಮಜಿತ್ ತಾಯಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕನಾಗಿದ್ದು, ಈತ ತಾಯಿಯನ್ನು ಹೆದರಿಸಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಮಗನ ಈ ಕೃತ್ಯದಿಂದ ರೋಸಿಹೋದ ತಾಯಿ ಈ ವಿಚಾರವನ್ನು ಇನ್ನೊಬ್ಬ ಮಗ, ಸೊಸೆಗೆ ತಿಳಿಸಿದ್ದಾಳೆ.
ಈ ಕುರಿತು ಮಗ ಗ್ರಾಮದ ಪಂಚಾಯಿತಿ ಸದಸ್ಯರಿಗೆ ದೂರು ನೀಡಿದ್ದಾನೆ. ತೀರ್ಪು ನೀಡುವ ವೇಳೆ ಆರೋಪಿ ಮಗ ತಪ್ಪೊಪ್ಪಿಕೊಂಡ ಹಿನ್ನಲೆಯಲ್ಲಿ ಆತನನ್ನು ಅರೆ ಬೆತ್ತಲೆ ಮೆರವಣಿಗೆ ಮಾಡಿದ ಗ್ರಾಮದ ಸ್ಥಳೀಯರು ಕ್ಷಮೆ ಕೇಳಿಸಿ ಬಿಟ್ಟಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.