Webdunia - Bharat's app for daily news and videos

Install App

ಮಹಾಕುಂಭದಲ್ಲಿ ತನ್ನವರಿಂದ ಬೇರ್ಪಟ್ಟಿದ್ದ 50ಸಾವಿರ ಮಂದಿ ಮತ್ತೇ ಮನೆಮಂದಿಯನ್ನು ಸೇರಿದರು

Sampriya
ಸೋಮವಾರ, 3 ಮಾರ್ಚ್ 2025 (18:55 IST)
Photo Courtesy X
ಪ್ರಯಾಗರಾಜ್ (ಉತ್ತರ ಪ್ರದೇಶ): ಮಹಾಕುಂಭ 2025 ಅಭೂತಪೂರ್ವವಾಗಿ ಸಂಪನ್ನಗೊಂಡಿತು. ಪವಿತ್ರ ತ್ರಿವೇಣಿ ಸಂಗಮದಲ್ಲಿ ಸುಮಾರು 66 ಕೋಟಿಗೂ ಅಧಿಕ ಭಕ್ತರು ಪುಣ್ಯ ಸ್ನಾನ ಮಾಡಿದರು.

ಪ್ರಯಾಗ್‌ರಾಜ್‌ನ ಸಂಗಮ ದಡದಲ್ಲಿ ನಡೆದ ಈ ಮಹಾಕುಂಭ ಮೇಳವು 144 ವರ್ಷಗಳ ನಂತರ ಭಾರತ ಮತ್ತು ಪ್ರಪಂಚದಾದ್ಯಂತ ಅಪಾರ ಜನಸಮೂಹವನ್ನು ಸೇರಿಸಿತು.

ಇನ್ನೂ ಅಪಾರ ಜನಸಮೂಹದಲ್ಲಿ ಹಲವರು ತಮ್ಮ ಆತ್ಮೀಯರಿಂದ ಬೇರ್ಪಟ್ಟಿದ್ದರು. ಕುಂಭಮೇಳ ಮುಗಿದ ಕೆಲವೇ ದಿನಗಳಲ್ಲೇ  ತಮ್ಮವರಿಂದ ಬೇರ್ಪಟ್ಟಿದ್ದ 54,357 ಜನರನ್ನು ಅವರ ಕುಟುಂಬದವರೊಂದಿಗೆ  ಯೋಗಿ ಸರ್ಕಾರ ಸೇರಿಸಿದೆ.

ಭಾರತ ಮತ್ತು ನೇಪಾಳದ ವಿವಿಧ ರಾಜ್ಯಗಳ ಭಕ್ತರನ್ನು ಅವರ ಕುಟುಂಬದೊಂದಿಗೆ ಮತ್ತೆ ಸೇರಿಸುವಲ್ಲಿ ಪೊಲೀಸರು ಪ್ರಮುಖ ಪಾತ್ರ ವಹಿಸಿದ್ದಾರೆ.

ಡಿಜಿಟಲ್ ಖೋಯಾ ಪಾಯ ಕೇಂದ್ರದ ಸ್ಥಾಪನೆಯಿಂದಾಗಿ ತಮ್ಮ ಮನೆಯವರಿಂದ ಬೇರ್ಪಟ್ಟಿದ್ದ 35,000 ಕ್ಕೂ ಹೆಚ್ಚು ಮಂದಿ ತ್ವರಿತವಾಗಿ ತಮ್ಮ ಮನೆಯವರನ್ನು ಸೇರಿಕೊಂಡರು.

ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುವ ವೇಳೆ  ತಮ್ಮವರಿಂದ  24,896 ವ್ಯಕ್ತಿಗಳು ಬೇರ್ಪಟ್ಟಿದ್ದರು. ಇನ್ನೂ ಮಹಾಕುಂಭದ ಅಂತ್ಯದ ವೇಳೆಗೆ ಒಟ್ಟು 35,083ಕ್ಕೆ ತಂದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಉಪಕ್ರಮದ ಮೇರೆಗೆ, ಮಹಾಕುಂಭ ಪ್ರದೇಶದಾದ್ಯಂತ 10 ಡಿಜಿಟಲ್ ಖೋಯಾ ಪಾಯ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಈ ಕೇಂದ್ರಗಳು ಅತ್ಯಾಧುನಿಕ AI-ಆಧಾರಿತ ಮುಖ ಗುರುತಿಸುವಿಕೆ ವ್ಯವಸ್ಥೆಗಳು, ಯಂತ್ರ ಕಲಿಕೆ ಮತ್ತು ಬಹುಭಾಷಾ ಬೆಂಬಲವನ್ನು ಒಳಗೊಂಡಿವೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗಾಜಾದ ಮೇಲೆ ಮುಗಿಯದ ಇಸ್ರೇಲ್‌ ಟಾರ್ಗೆಟ್‌, ದಾಳಿಗೆ 64 ಪ್ಯಾಲೆಸ್ತೀನಿಯರು ಸಾವು

Operation Sindoor ಬಗ್ಗೆ ಅವಹೇಳನಕಾರಿ ಪೋಸ್ಟ್‌: ಹರಿಯಾಣ ಪ್ರೊಪ್ರೆಸರ್ ಅರೆಸ್ಟ್‌

ಪಾಕಿಸ್ತಾನಕ್ಕೆ ಬೇಹುಗಾರಿಕೆ: ನಮ್ಮವರೇ ಹೀಗೇ ಮಾಡಿದ್ರೆ ಏನ್‌ ಮಾಡೋದು

ಪಾಕ್‌ನಲ್ಲಿ ತೀವ್ರವಾದ ಆಹಾರ ಅಭದ್ರತೆ: 11ಮಿಲಿಯನ್ ಜನರ ಮೇಲೆ ಪರಿಣಾಮ ಸಾಧ್ಯತೆ

ದೇವೇಗೌಡರಿಗೆ 92ನೇ ಜನ್ಮದಿನದ ಸಂಭ್ರಮ: ಮೋದಿ, ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಶುಭಾಶಯ

ಮುಂದಿನ ಸುದ್ದಿ
Show comments