Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತದ ಗಡಿ ದಾಟಲು ಕಾಯುತ್ತಿರುವ 300 ಉಗ್ರರು!

ಭಾರತದ ಗಡಿ ದಾಟಲು  ಕಾಯುತ್ತಿರುವ 300 ಉಗ್ರರು!
ನವದೆಹಲಿ , ಭಾನುವಾರ, 12 ಜುಲೈ 2020 (09:18 IST)
ನವದೆಹಲಿ: ಭಾರತದಲ್ಲಿ ಶಾಂತಿ ಕದಡಲು ಸುಮಾರು 250 ರಿಂದ 300 ಉಗ್ರರು ಹೊಂಚು ಹಾಕಿದ್ದಾರೆ ಎಂದು ಭಾರತೀಯ ಸೇನಾ ಮೂಲಗಳು ಹೇಳಿವೆ.


ಭಾರತದ ಗಡಿ ದಾಟಲು ಸುಮಾರು 300 ಉಗ್ರರು ಸಿದ್ಧರಾಗಿದ್ದು, ಶತ್ರುದೇಶದ ಲಾಂಚ್ ಪ್ಯಾಡ್ ನಲ್ಲಿ ಈ ಉಗ್ರರು ಒಳ ನುಸುಳಲು ಹುನ್ನಾರ ನಡೆಸಿದ್ದಾರೆ. ಪಾಕ್ ಪಾಳಯದಲ್ಲಿ ಸಂಶಯಾಸ್ಪದ ಚಟುವಟಿಕೆಗಳು ಕಂಡುಬರುತ್ತಿದೆ ಎಂದು ನಮ್ಮ ಸೇನೆಗೆ ಮಾಹಿತಿ ಸಿಕ್ಕಿದೆ ಎಂದು ಮೇಜರ್ ಜನರಲ್ ವಿಜೇಂದ್ರ ವಾಟ್ಸ್ ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಬ್ಬರು ಹುಡುಗಿಯರಿಗೆ ತಾಳಿ ಕಟ್ಟಿದ ವರ