Publish Date: Sun, 24 Oct 2021 (09:45 IST)
Updated Date: Sun, 24 Oct 2021 (09:56 IST)
ಬೆಂಗಳೂರು: ಓಡಿ ಹೋಗೋಣವೆಂದು ಪೀಡಿಸಿದ ಆಂಟಿಯನ್ನು 17 ವರ್ಷದ ಅಪ್ರಾಪ್ತ ಯುವಕ ಇರಿದು ಕೊಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಹಿಳೆ ಜೊತೆ ಯುವಕ ಕೆಲವು ದಿನಗಳಿಂದ ಸಂಬಂಧ ಹೊಂದಿದ್ದ. ಮೊನ್ನೆ ಮಹಿಳೆ ಮನೆಗೆ ಬಂದಾಗ ಯುವಕನಿಗೆ ಓಡಿ ಹೋಗೋಣವೆಂದು ಒತ್ತಾಯಿಸಿದ್ದಳು.
ಆದರೆ ಇದಕ್ಕೆ ಯುವಕ ಒಪ್ಪದಾಗ ಆಕೆ ಕತ್ತರಿಯಿಂದ ದಾಳಿ ಮಾಡಲು ಮುಂದಾಗಿದ್ದಾಳೆ. ಈ ವೇಳೆ ಆಕೆಯ ಕೈಯಿಂದ ಕತ್ತರಿ ಕಿತ್ತುಕೊಂಡು ಮಹಿಳೆಗೆ ಇರಿದು ಕೊಲೆ ಮಾಡಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.