Webdunia - Bharat's app for daily news and videos

Install App

ಪಂಚಮಸಾಲಿ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಯತ್ನಾಳ್

Webdunia
ಶುಕ್ರವಾರ, 3 ಫೆಬ್ರವರಿ 2023 (19:01 IST)
ತಮ್ಮ ಕೆಲವು ಸಮಾಜಗಳಿಗೆ ಯಾವುದೇ ವರದಿ ಯಿಲ್ಲದೆ ಮೀಸಲಾತಿ ಸೇರಿಸಿದರು ನಮ್ಮ ಸಮಾಜಕ್ಕೆ ಹಲವಾರು ವರದಿಗಳನ್ನು ಕೇಳುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೂರಿತು ನಡೆಯುತ್ತಿರುವ ಧರಣಿ ಸ್ಥಳಕ್ಕೆ ಶಾಸಕ ಯತ್ನಾಳ ಭಾಗವಹಿಸಿ ಮಾತನಾಡಿದ ಅವರು ಸತತವಾಗಿ ಎರಡು ವರ್ಷ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ಹೋರಾಟ ನಡೆಯುತ್ತಿದೆ.ಈಡಿ ರಾಜ್ಯದಲ್ಲಿ ಒಂದು ದೊಡ್ಡ ಸಮಾಜ ಈದೇ ಸಮಾಜದಿಂದ ಕೆಲವು ನಾಯಕರು ಅನೇಕ ಪದವಿ ಲಾಭವನ್ನ ಅಂಜಿಸೋ ಬೇದರಿಸಿ ಪಡೆದುಕೊಂಡಿದ್ದಾರೆ.ವಿಜಯಪುರದಲ್ಲಿ  ನಡ್ಡಾ ಅವರ ಕಾರ್ಯಕ್ರಮ ದಲ್ಲಿ ಭಾಗವಹಿಸಿಲ್ಲ ಎಂಬುವುದನ್ನ ದೊಡ್ಡ ವಿಚಾರ ಮಾಡಿದ್ದಾರೆ.ಯತ್ನಾಳ್ ನೋಟಿಸ್ ಕೊಟ್ಟಿದ್ದಾರೆ ಅಂತಾ ಮಾಧ್ಯಮದಲ್ಲಿ ಹಾಕಿದ್ರು, ಎಲ್ಲಿ ನೋಟೀಸ್ ಕೊಟ್ಟಿದ್ದಾರೆ ಆ ಪ್ರತಿ ಕೊಟ್ಟರೆ ೧೦ ಲಕ್ಷ ರೂ ಕೊಡುತ್ತೇನೆ. ಒಂದು ದೊಡ್ಡ ಕೆಲಸ ಆಗಬೇಕಾಗಿದೆ ಅದಕ್ಕೆ ಸುಮ್ಮನೆ ಇದೀನಿ ಇನ್ನೂ ಪ್ರಧಾನಿ ಮಂತ್ರಿಗಳು ಸಂದೇಶ ಕೊಟ್ಟಿದ್ದಾರೆ ನಿಮ್ಮ ಸಮಾಜಕ್ಕೆ ಅನ್ಯಾಯ ಮಾಡುವುದಿಲ್ಲ. ಅದಕ್ಕೆ ಸೈಲೆಂಟಾಗಿದೀನಿ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments