Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಮಹಿಳೆಯರ ಒಳ ಉಡುಪು ಕದಿಯುವ ವಿಕೃತ ಕಾಮಿ!
Webdunia
ಮಂಗಳವಾರ, 17 ಜುಲೈ 2018 (14:58 IST)
ದಿನಬೆಳಗಾದರೆ
ಈ
ಭಾಗದ
ಮಹಿಳೆಯರಿಗೆ
ಒಂದೇ
ಭಯ
.
ಯಾವ
ಕ್ಷಣದಲ್ಲಾದರೂ
ತಮ್ಮ
ಒಳ
ಉಡುಪುಗಳು
ಮಾಯವಾಗಬಹುದು
ಎನ್ನುವ
ಆತಂಕ
.
ಮನೆಯ
ಹೊರಗೆ
ಒಣಗಲು
ಹಾಕಿದ
ಒಳ
ಉಡುಪುಗಳು
ಇದ್ದಕ್ಕಿದ್ದಂತೆ
ಮಾಯವಾಗುತ್ತಿವೆ
.
ಮಾತ್ರವಲ್ಲದೇ
ಮನೆಯೊಳಗಿನ
ಕವಾಟಿನಲ್ಲಿರುವ
ಒಳ
ಉಡುಪುಗಳು
ಕದ್ದೊಯ್ಯುವ
ವಿಕೃತ
ಕಾಮಿಯೊಬ್ಬ
ಈ
ಊರಿಗೆ
ಕಾಲಿಟ್ಟಿದ್ದಾನೆ
.
ಅಷ್ಟಕ್ಕೂ
ಈ
ಊರು
ಯಾವುದು
ಅಂತೀರಾ
?
ಮುಂದೆ ಓದಿ…
ಕಳೆದ
ಒಂದುವರೆ
ತಿಂಗಳುಗಳಿಂದ
ಕುಂದಾಪುರ
ತಾಲೂಕಿನ
ವಂಡ್ಸೆ
ಗ್ರಾಮ
ಪಂಚಾಯತ್
ವ್ಯಾಪ್ತಿಯ
ಆರು
ಕಡೆಗಳಲ್ಲಿ
ಇಂತಹದೊಂದು
ಪ್ರಕರಣ
ನಡೆದಿದ್ದು
,
ಇದೀಗ
ಬೆಳಕಿಗೆ
ಬಂದಿದೆ
.
ಹಾಡಹಗಲೇ
ಈ
ಕೃತ್ಯ
ನಡೆಸುವ
ವಿಕೃತಕಾಮಿ
ಮನೆಯಲ್ಲಿ
ಯಾರೂ
ಇಲ್ಲದ
ಸಮಯ
ನೋಡಿಕೊಂಡು
ಮನೆಯ
ಹೆಂಚು
ತೆಗೆದು
ಕವಾಟಿನಲ್ಲಿರುವ
ಮಹಿಳೆಯಯರ
ಒಳ
ಉಡುಪುಗಳನ್ನು
ಕದ್ದೊಯ್ಯುತ್ತಿದ್ದಾನೆ
.
ಮುಜುಗರಪಟ್ಟುಕೊಂಡ
ಮಹಿಳೆಯರು
ಈ
ಬಗ್ಗೆ
ಯಾರ
ಬಳಿಯೂ
ಹೇಳದಿದ್ದರಿಂದ
ಈ
ಪ್ರಕರಣ
ತಡವಾಗಿ
ಬೆಳಕಿಗೆ
ಬಂದಿದೆ
.
ದಿನೇ
ದಿನೇ
ಈ
ವಿಕೃತ
ಕಾಮಿಯ
ಹಾವಳಿ
ಹೆಚ್ಚಾಗಿದ್ದರಿಂದ
ಕೊನೆಗೆ
ಮಹಿಳೆಯರು
ಪಂಚಾಯತ್
ಜನಪ್ರತಿನಿಧಿಗಳಿಗೆ
ದೂರು
ನೀಡಿದ್ದಾರೆ
.
ಅಷ್ಟಕ್ಕೂ
ಒಳ
ಉಡುಪುಗಳನ್ನು
ಕದಿಯುತ್ತಿದ್ದ
ಸೈಕೋ
ಪಾತ್
ಯಾರು
ಎನ್ನುವುದು
ಇನ್ನೂ
ಕೂಡ
ನಿಗೂಢವಾಗಿಯೇ
ಉಳಿದಿದೆ
.
ಪತಿ
-
ಪತ್ನಿ
ಕೆಲಸಕ್ಕೆ
ಹೋಗಿ
,
ಮಕ್ಕಳು
ಶಾಲಾ
ಕಾಲೇಜುಗಳಿಗೆ
ಹೋದರೆ
ಮನೆಯಲ್ಲಿ
ಹಗಲಿನ
ವೇಳೆಯಲ್ಲಿ
ಯಾರೂ
ಇರುವುದಿಲ್ಲ
.
ಹೀಗಾಗಿ
ವಿಭಕ್ತ
ಕುಟುಂಬವಿರುವ
ಮನೆಗೆ
ಸುಮಾರು
ಮಧ್ಯಾಹ್ನದ
ವೇಳೆಗೆ
ನುಗ್ಗುವ
ಈತ
ಮನೆಯ
ಕವಾಟಿನಲ್ಲಿರುವ
ವಸ್ತೃಗಳನ್ನು
ಚೆಲ್ಲಾಪಿಲ್ಲಿಯಾಗಿಸಿ
ಬಳಿಕ
ಅಲ್ಲಿಂದ
ಕಾಲ್ಕೀಳುತ್ತಾನೆ
.
ಅಲ್ಲದೇ
ಒಗೆಯಲು
ಹಾಕಿದ
ಒಳುಡುಪುಗಳನ್ನು
ಕದ್ದೊಯ್ಯುವ
ಈತನ
ಆಟಾಟೋಪದಿಂದ ಜನರು
ಆತಂಕಕ್ಕೀಡಾಗಿದ್ದಾರೆ
.
ಮಧ್ಯಾಹ್ನ
11
ರಿಂದ
2
ಗಂಟೆಯೊಳಗೆ
ಕಳವು
ಪ್ರಕರಣ
ನಡೆಯುತ್ತಿದ್ದು
,
ಗ್ರಾಮಸ್ಥರು
ಪಂಚಾಯತ್
ಹಾಗೂ
ಕೊಲ್ಲೂರು
ಪೊಲೀಸರಿಗೆ
ದೂರು
ನೀಡಿದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಮುಂಗಾರು ಅಧಿವೇಶನಕ್ಕೆ ಸಚಿವ ಅರುಣ್ ಜೇಟ್ಲಿ ಗೈರು: ಹೊಸ ನಾಯಕನ ಹುಡುಕಾಟದಲ್ಲಿ ಬಿಜೆಪಿ
ಥ್ರೆಡ್ಡಿಂಗ್ ಮಾಡಿದ ಜಾಗದಲ್ಲಿ ಏಳುವ ಮೊಡವೆಗಳಿಂದ ಮುಕ್ತಿ ಹೊಂದಬೇಕೆ. ಇಲ್ಲಿದೆ ನೋಡಿ ಸುಲಭ ಉಪಾಯ
ನಿದ್ದೆಯಲ್ಲಿ ಹಠಾತ್ತಾಗಿ ಬೆಚ್ಚಿಬಿದ್ದು ಎಚ್ಚರಗೊಳ್ಳುತ್ತಾರೆ. ಇದು ದೆವ್ವಗಳ ಕಾಟವೇ?
ಕುಮಾರಸ್ವಾಮಿ ಪದಗ್ರಹಣಕ್ಕೆ ಮಳೆ ಕಾಟ: ಶುಭವೋ, ಅಶುಭವೋ?
ಪುಣೆ ಮೈದಾನದಲ್ಲಿ ಧೋನಿಗೆ ಅಭಿಮಾನಿಗಳ ಕಾಟ
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಹುಡುಗಿ ಚುಡಾಯಿಸಿದಕ್ಕೆ ಗಲಾಟೆ: ಲಾಠಿ ಚಾರ್ಜ್