Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತನ್ನ ಸಾಲ ತೀರಿಸಲು ಪತಿಯ ಹಣ, ಆಭರಣ ಕದ್ದ ಪತ್ನಿ

ತನ್ನ ಸಾಲ ತೀರಿಸಲು ಪತಿಯ ಹಣ, ಆಭರಣ  ಕದ್ದ ಪತ್ನಿ
ಮುಂಬೈ , ಭಾನುವಾರ, 21 ಜೂನ್ 2020 (21:14 IST)
ತಾನು ಮಾಡಿದ ಸಾಲ ತೀರಿಸಲು ಪತ್ನಿಯೊಬ್ಬಳು ಪತಿಯ ಹಣ, ಒಡವೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಮನೆಯಲ್ಲೇ ಕದ್ದಿದ್ದಾಳೆ.

ಪತಿ ಮಹೇಂದ್ರ (49) ಅವರ ಪತ್ನಿಯೇ ಕಳ್ಳತನ ಮಾಡಿರುವ ಆರೋಪಿಯಾಗಿದ್ದಾಳೆ.

ಪತಿ ಮಹೇಂದ್ರಗೆ ಸೇರಿದ ಸುಮಾರು 4.7 ಲಕ್ಷ ರೂ.ಗಳ ಒಡವೆ, ನಗದನ್ನು ಪತ್ನಿಯೇ ಕಳ್ಳತನ ಮಾಡಿದ್ದಾಳೆ.

ತನಿಖೆಗೆ ಇಳಿದ ಪೊಲೀಸರಿಗೆ ಆರಂಭದಲ್ಲಿ ಯಾವ ಸುಳಿವೂ ಸಿಕ್ಕಿರಲಿಲ್ಲ. ಕೊನೆಗೆ ಪತ್ನಿಯನ್ನು ಬಾಯಿ ಬಿಡಿಸಿದಾಗ ಆಕೆಯ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ. ನವಿ ಮುಂಬೈನಲ್ಲಿ ಈ ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಾಲಗೃಹದ ಯುವತಿಯರಲ್ಲಿ ಕೊರೊನಾ ವೈರಸ್ ಪತ್ತೆ, ಇಬ್ಬರು ಗರ್ಭಿಣಿ