Publish Date: Wed, 10 Mar 2021 (09:22 IST)
Updated Date: Wed, 10 Mar 2021 (09:24 IST)
ಮುಂಬೈ : ಮಹಿಳೆಯೊಬ್ಬಳು ಪತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡದ ಘಟನೆ ಮುಂಬೈನ ವಿರಾರ್ನ್ ನಲ್ಲಿ ನಡೆದಿದೆ.
ಗಂಡಹೆಂಡತಿ ಇಬ್ಬರು ಸಣ್ಣ ಪುಟ್ಟ ವಿಚಾರಕ್ಕೆ ಜಗಳವಾಡುತ್ತಿದ್ದರು. ಪತಿ ಕುಡಿದು ಯಾವಾಗಲೂ ಪತ್ನಿಗೆ ಹಿಂಸೆ ನೀಡುತ್ತಿದ್ದ. ಇದರಿಂದ ಕೋಪಗೊಂಡ ಮಹಿಳೆ ಅಡುಗೆ ಮನೆಯಲ್ಲಿ ಬಳಸುತ್ತಿದ್ದ ಚಾಕುವಿನಿಂದ ಇರಿದು ಕೊಲೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.
pavithra
Publish Date: Wed, 10 Mar 2021 (09:22 IST)
Updated Date: Wed, 10 Mar 2021 (09:24 IST)