Publish Date: Mon, 06 May 2019 (14:48 IST)
Updated Date: Mon, 06 May 2019 (14:50 IST)
ಮಹತ್ವದ ಬೆಳವಣಿಗೆಯೊಂದರಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಸಭೆ ಕರೆದಿದ್ದು, ಅದು ಆರಂಭಗೊಂಡಿದೆ.
ಬೆಳಗಾವಿಯ ನೀರಾವರಿ ಇಲಾಖೆಯಲ್ಲಿ ಸಭೆ ಪ್ರಾರಂಭವಾಗಿದೆ.
ಸಭೆಯಲ್ಲಿ ನೀರಾವರಿ ಸಚಿವ ಡಿ. ಕೆ. ಶಿವಕುಮಾರ, ಶಾಸಕ ಗಣೇಶ್ ಹುಕ್ಕೇರಿ, ಶ್ರಿಮಂತ ಪಾಟೀಲ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಮಹಾಂತೇಶ ಕೌಜಲಗಿ ಭಾಗಿಯಾಗಿದ್ದಾರೆ.
ಕೃಷ್ಣಾ ನದಿಗೆ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಶಾಸಕರು ಮತ್ತು ಸಚಿವ ಡಿ.ಕೆ.ಶಿವಕುಮಾರ.
ಮಾಧ್ಯಮದವರನ್ನು ದೂರವಿಟ್ಟು ಸಭೆ ಮಾಡುತ್ತಿದ್ದಾರೆ ಸಚಿವ ಡಿಕೆಶಿ.