Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮತಗಟ್ಟೆಯ ಸಿಬ್ಬಂದಿಯ ಮೇಲೆ ಕೊರೊನಾ ಸೋಂಕಿತ ಮತದಾರರು ಕಿಡಿಕಾರಿದ್ದೇಕೆ?

ಮತಗಟ್ಟೆಯ ಸಿಬ್ಬಂದಿಯ ಮೇಲೆ ಕೊರೊನಾ ಸೋಂಕಿತ ಮತದಾರರು ಕಿಡಿಕಾರಿದ್ದೇಕೆ?
ಬೆಂಗಳೂರು , ಮಂಗಳವಾರ, 3 ನವೆಂಬರ್ 2020 (11:10 IST)
ಬೆಂಗಳೂರು : ಬೆಂಗಳೂರಿನ ಆರ್ ಆರ್ ನಗರ ಕ್ಷೇತ್ರದಲ್ಲಿ ಮತದಾನದ ಹಿನ್ನಲೆಯಲ್ಲಿ ಮತಗಟ್ಟೆಯ ಸಿಬ್ಬಂದಿಯ ಮೇಲೆ ಕ್ಷೇತ್ರದ ಕೊರೊನಾ ಸೋಂಕಿತ ಮತದಾರರು ಕಿಡಿಕಾರಿದ್ದಾರೆ.

ಆರ್ ಆರ್ ನಗರದಲ್ಲಿ 1200ಕ್ಕೂ ಹೆಚ್ಚು ಕೊರೊನಾ  ಸೋಂಕಿತರಿದ್ದಾರೆ. ಮತಗಟ್ಟೆಯ ಸಿಬ್ಬಂದಿಗಳು  148 ಕೊರೊನಾ ಸೋಂಕಿತರಿಗೆ ಕರೆ ಮಾಡಿ ಮತದಾನಕ್ಕೆ ಬರುವ ಬಗ್ಗೆ ಮಾಹಿತಿ ಕೇಳಿದ್ದಾರೆ.

ಇದರಿಂದ ಸಿಬ್ಬಂದಿ ವಿರುದ್ಧ ಸೋಂಕಿತ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದು,  ಇಲ್ಲಿ ನಾವು ಕೊರೊನಾ ಸೋಂಕಿನಿಂದ ಬಳಲುತ್ತಿದ್ದೇವೆ. ನಿಮಗೆ ಮತದಾನವೇ ಮುಖ್ಯವಾಯಿತಾ ಎಂದು ಕಿಡಿಕಾರಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ಆರ್ ಆರ್ ನಗರ ಕ್ಷೇತ್ರದಲ್ಲಿ ಮತದಾನದ ಹಿನ್ನಲೆ; ಮತಗಟ್ಟೆಯ ಬಳಿ ಮತದಾರರಿಂದ ತೀವ್ರ ಆಕ್ರೋಶ