Publish Date: Thu, 28 Oct 2021 (20:17 IST)
Updated Date: Thu, 28 Oct 2021 (20:20 IST)
ಚಾಮರಾಜಪೇಟೆಯ
ದ ಮುಂಭಾಗ ಏಕಾಏಕಿ ಶಾಲೆಯ ಆಡಳಿತ ಮಂಡಳಿ ಮರ ಕಡಿದಿದೆ.ಈಗ ನೋಡಿದ್ರೆ ನುಣ್ಣಚಿಕೊಳ್ಳುವ ನೆಪವನ್ನ ಶಾಲೆಯ ಮಾಲೀಕ ಬಿವಿ ಗಣೇಶ್ ನೀಡ್ತಿದ್ದಾರೆ .ಕಾರಣವಿಲ್ಲದೆ ಯಾವುದೇ ದುರದ್ದೇಶದಿಂದ ಮರ ಕಡಿದಿಲ್ಲ.ಮರಕ್ಕೆ 25 ವರ್ಷವಾಗಿತ್ತು, ಯಾವಾಗ ಬೇಕಾದ್ರು ಬೀಳುವ ಸ್ಥಿತಿಯಲ್ಲಿ ಮರವಿತ್ತು.ಮರದಿಂದ ಮೋರಿಯಲ್ಲಿ ನೀರು ಹೋಗುತ್ತಿದಿಲ್ಲ.ಹೀಗಾಗಿ ಬಿಬಿಎಂಪಿ ಅನುಮತಿ ಪಡೆದು ಮರ ಕಡಿಯಲಾಗಿದೆ.ಮರ ಕಡಿದಿರುವುದಕ್ಕೆ ಪರ್ಯಾಯವಾಗಿ ಮತ್ತೊಂದು ಮರ ನೆಡುತ್ತೇವೆ.ಬೇವಿನ ಮರ ತಂದು ನೆಡುತ್ತೇವೆ. ಸಕರಣವಿಲ್ಲದೆ ಏನುಮಾಡುವುದಿಲ್ಲ ಎಂದು ಬಿವಿ ಗಣೇಶ್ ಸ್ಪಷ್ಟನೆ ನೀಡಿದ್ದಾರೆ.