ಮೋದಿ ರಿಮೋಟ್ ಕಂಟ್ರೋಲ್ ಯಾರು?

Webdunia
ಬುಧವಾರ, 6 ಮಾರ್ಚ್ 2019 (18:52 IST)
ಪ್ರಧಾನಿ ನರೇಂದ್ರ ಮೋದಿ ನೀಡಿರುವ ರಿಮೋಟ್ ಕಂಟ್ರೋಲ್ ಹೇಳಿಕೆಗೆ ಮಾಜಿ ಸಿಎಂ ಟಾಂಗ್ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಯಾರು ರಿಮೋಟ್ ಇದ್ದಾರೆ. ಪ್ರಜಾಪ್ರಭುತ್ವದಲ್ಲಿ ರಿಮೋಟ್ ಅನ್ನೊದೊಂದು ಇರುತ್ತಾ?
ಪೊಲಿಟಿಕಲ್ ಆಗಿ ಮಾತನಾಡಬೇಕು ನಿಜ. ಆದ್ರೆ ಅಸಂಬದ್ಧವಾಗಿ ಮಾತನಾಡಬಾರದು ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮೋದಿ ಅವರು ಈ ದೇಶದ ಪ್ರಧಾನ ಮಂತ್ರಿ. ಅವರ ರಿಮೋಟ್ ಕಂಟ್ರೋಲ್ ಯಾರು ಅಂತಾ ಹೇಳಲ ನಾನು? ಎಂದು ಪ್ರಶ್ನಿಸಿದ ಅವರು, ಮೋದಿ ರಿಮೋಟ್ ಕಂಟ್ರೋಲ್ ಆರ್.ಎಸ್.ಎಸ್. ಆಗಿದೆ ಎಂದು ಟೀಕೆ ಮಾಡಿದರು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗೃಹಬಳಕೆ ಸಿಲಿಂಡರ್‌ ವಿತರಣೆ ಬಗ್ಗೆ ಸಚಿವ ಮುನಿಯಪ್ಪ ಮಹತ್ವದ ಅಪ್‌ಡೇಟ್‌: ಎಷ್ಟು ದಿನಕ್ಕೆ ಸಿಲಿಂಡರ್‌ ಸಿಗುತ್ತೆ ಗೊತ್ತಾ

ಬ್ಯಾಂಕ್ ದೋಷದಿಂದ 10 ಕೋಟಿ ಜಮಾ, ಖಾತೆಯಲ್ಲಿದ್ದ ಹಣ ನೋಡಿ ಮಹಿಳೆ ಮನೆಯವರಿಗೆ ಹೇಳಿದ್ದೇನು ಗೊತ್ತಾ

ಕೊಟ್ಟಿದ ಚಿನ್ನ, ನಗದು ವಾಪಾಸ್ ಕೇಳಿದ್ದಕ್ಕೆ ಮನೆ ಒಡತಿಗೆ ಗುಂಡಿ ತೋಡಿದ ಮಾಜಿ ಮನೆಕೆಲಸದಾಕೆ

ತಾಯಿ, ತಂಗಿ, ಸೋದರಳಿಯನ ಗಂಟಲು ಸೀಳಿದ ಬಳಿಕ ತಾನೂ ಆತ್ಯಹತ್ಯೆಗೆ ಯತ್ನಿಸಿದ ಯುವಕ, ಕಾರಣ ಇಲ್ಲಿದೆ

ತಮಿಳುನಾಡು ಚುನಾವಣೆ: ಎರಡೂ ಕ್ಷೇತ್ರಗಳಿಂದ ವಿಜಯ್ ಸ್ಪರ್ಧೆ

ಮುಂದಿನ ಸುದ್ದಿ
Show comments