Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೇರ್ ಟ್ಯಾಟೂ ಕಾಂಪಿಟೇಷನ್ ನಡೆದಿದ್ದು ಎಲ್ಲಿ ಗೊತ್ತಾ?

ಹೇರ್ ಟ್ಯಾಟೂ ಕಾಂಪಿಟೇಷನ್ ನಡೆದಿದ್ದು ಎಲ್ಲಿ ಗೊತ್ತಾ?
ತುಮಕೂರು , ಬುಧವಾರ, 1 ಆಗಸ್ಟ್ 2018 (14:57 IST)
ಸಾಮಾನ್ಯವಾಗಿ ಮೈ ಮೇಲೆ ಟ್ಯಾಟೂಗಳನ್ನು ಹಾಕಿಸಿಕೊಳ್ಳುವ ಕ್ರೇಜ್ ಇತ್ತೀಚಿನ ದಿನಗಳಲ್ಲಿ ಕಾಣಬಹುದು, ಅದೇ ರೀತಿ ತಲೆ ಕೂದಲಿನಲ್ಲಿಯೂ ಟ್ಯಾಟೂ ಮಾಡಿಸಿಕೊಳ್ಳುವ ಸ್ಟೈಲ್ ಚಾಲ್ತಿಗೆ ಬಂದಿದೆ. ಹೀಗಾಗಿ ಹೇರ್ ಟ್ಯಾಟೂ ರಚಿಸುವ ಕಲೆ ಅರಿತವರು ತಮ್ಮದೇ ಆದ ಕೈಚಳಕ ತೋರಿಸುತ್ತಿದ್ದಾರೆ. ಅಂತಹವರಿಗಾಗಿ ಕಾಂಪಿಟೇಷನ್ ವೊಂದನ್ನು ಆಯೋಜಿಸಲಾಗಿತ್ತು. 

ತುಮಕೂರು ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕರ್ನಾಟಕ ಹೇರ್ ಟ್ಯಾಟೂ ಚಾಂಪಿಯನ್ ಶಿಪ್ ಬೆಲ್ಟ್ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಸದಸ್ಯ ಷಣ್ಮುಖಪ್ಪ ಉದ್ಘಾಟಿಸಿದರು.  ರಾಜ್ಯದ ವಿವಿಧೆಡೆಯಿಂದ 25ಕ್ಕೂ ಹೆಚ್ಚು ಸ್ಪರ್ದಿಗಳು ಇದ್ರಲ್ಲಿ ಭಾಗವಹಿಸಿದ್ದರು. ಹಾಗೆ ಸ್ಪರ್ಧೆ ಮಾಡುವವರಂತೆ ಟ್ಯಾಟೂ ಹಾಕಿಸಿಕೊಳ್ಳೋಕೆ ಜನರು ಕೂಡ ಹೆಚ್ಚಾಗಿ ಪಾಲ್ಗೊಂಡಿದ್ದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟ: ಸಿಎಂ ಬೆಂಬಲಕ್ಕೆ ನಿಂತ ಸ್ವಾಮೀಜಿಗಳು