Publish Date: Tue, 08 Oct 2019 (13:41 IST)
Updated Date: Tue, 08 Oct 2019 (13:43 IST)
ಆಕೆ ತನ್ನ ಗಂಡನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಳು. ಆದರೆ ಅಲ್ಲಿನ ಸಿಬ್ಬಂದಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗಂಡನಿಗೆ ಹುಷಾರು ಇಲ್ಲದಿರೋ ಕಾರಣಕ್ಕೆ ಆತನನ್ನ ಹೆಂಡತಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಳು. ಅಲ್ಲಿ ನರ್ಸ್ ವೊಬ್ಬನ ಜತೆ ಸಲುಗೆ ಬೆಳೆಸಿಕೊಂಡಿದ್ದಾಳೆ.
ಅಲ್ಲಿನ ಪುರುಷ ನರ್ಸ್ ಹಾಗೂ ವೈದ್ಯರು ಆಕೆ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಅಲ್ಲದೇ ಕೆಲ ಸಿಬ್ಬಂದಿಗಳೂ ಆಕೆಯನ್ನು ಹುರಿದು ಮುಕ್ಕಿದ್ದಾರೆ.
ಹೀಗಂತ ಆರೋಪಿಸಿ ಸಂತ್ರಸ್ಥೆ ವಿಡಿಯೋ ಹರಿಬಿಟ್ಟಿದ್ದಾಳೆ. ನವದೆಹಲಿಯಲ್ಲಿ ಘಟನೆ ನಡೆದಿದ್ದು, ಜಿಲ್ಲಾಸ್ಪತ್ರೆ ಸಿಬ್ಬಂದಿ ವಿರುದ್ಧ ಕೋರ್ಟ್ ಮೊರೆ ಹೋಗೋದಾಗಿ ಮಹಿಳೆ ಹೇಳಿದ್ದಾಳೆ.