ಮನೆಯಲ್ಲಿ ಯಾರೂ ಇಲ್ಲದಾಗ ಮಗನ ಹೆಂಡತಿಯೊಂದಿಗೆ ಒತ್ತಾಯಪೂರ್ವಕ ಸುಖ ಅನುಭವಿಸಿ ಕೊಲೆ ಮಾಡಿದ್ದ ಮಾವನಿಗೆ ಆಗಬಾರದ್ದು ಆಗಿದೆ.
ಮಾವ ನಾಗರಾಜುವಿನ ಕಾಮದಾಹಕ್ಕೆ ನರಳಿದ್ದ ಸೊಸೆ ವೀಣಾ ವಿರೋಧ ವ್ಯಕ್ತಪಡಿಸಿದ್ದಾಗ ಕೊಲೆಯಾಗಿದ್ದಳು.
ಸೊಸೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಮಾವನನ್ನು ಮಂಡ್ಯದ ಪೊಲೀಸರು ಅರೆಸ್ಟ್ ಮಾಡಿದ್ದರು.
ನ್ಯಾಯಾಂಗ ಬಂಧನದಲ್ಲಿದ್ದ ನಾಗರಾಜು ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.