Publish Date: Mon, 02 Dec 2019 (16:06 IST)
Updated Date: Mon, 02 Dec 2019 (16:08 IST)
ಅತ್ಯಾಚಾರಕ್ಕೆ ಒಳಗಾಗಿ ಬೆಂಕಿ ಹಚ್ಚಿ ಕೊಲ್ಲಲ್ಪಟ್ಟಿರುವ ವೈದ್ಯೆಯ ಕೇಸ್ ವಿಚಾರಣೆ ದಿನಕ್ಕೊಂದು ಬೆಚ್ಚಿ ಬೀಳಿಸೋ ಸಂಗತಿಯನ್ನು ಹೊರ ಹಾಕುತ್ತಿದೆ.
ಕಾಮುಕರು ಸಾಮೂಹಿಕ ಅತ್ಯಾಚಾರ ಮಾಡಿದಾಗ ಉಸಿರುಗಟ್ಟಿ ವೈದ್ಯೆ ಸತ್ತಿದ್ದಾಳೆ. ತೆಲಂಗಾಣದ ಪಶುವೈದ್ಯೆ ಸಾವನ್ನಪ್ಪಿದ್ದರೂ ಆಕೆಯ ಶವದ ಮೇಲೆ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದಾರೆ.
ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಕೇಸ್ ಗೆ ಸಂಬಂಧಿಸಿದಂತೆ ನಾಲ್ವರು ಕಾಮುಕ ಕೊಲೆಗಡುಕರನ್ನು ಪೊಲೀಸರು ಬಂಧನ ಮಾಡಿದ್ದಾರೆ.