Publish Date: Fri, 07 Jul 2023 (17:00 IST)
Updated Date: Fri, 07 Jul 2023 (18:02 IST)
ವಿಧಾನಸೌಧ,ಕಾರ್ಪೋರೇಷನ್ ಮೆಜೆಸ್ಟಿಕ್ ಸೇರಿ ಹಲವೆಡೆ ತುಂತುರು ಮಳೆ ಆರಂಭವಾಗಿದೆ.ಜೊತೆಗೆ ನಗರದಲ್ಲಿ ಮೋಡ ಕವಿದ ವಾತಾವರಣದ ಜೊತೆ ತುಂತುರು ಮಳೆ ಶುರುವಾಗಿದ್ದು,ಮಳೆಯಿಂದ ವಾಹನಸವಾರರು ಹೈರಾಣಾಗಿದ್ದಾರೆ. ಎಡಬಿಡದೇ ಸುರಿಯುತ್ತಿರುವ ಮಳೆಗೆ ರಾಜಧಾನಿ ಜನರು ಬೇಸೆತ್ತಿದ್ದಾರೆ.ಮಳೆಯಿಂದ ಹೊರಗೆ ಹೋಗಲಾರದೇ ಜನರು ಹಿಂಜರಿಯುವಂತಾಗಿದೆ.ಮಳೆಯಿಂದ ಜನರು ಬೇಸೆತ್ತಿದ್ದಾರೆ. ಆದ್ರು ಕೂಲ್ ಕೂಲ್ ವೆಂದರ್ ನ್ನ ಸಿಟಿ ಮಂದಿ ಸಖತ್ ಎಂಜಯ್ ಮಾಡಿದ್ದಾರೆ.