Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರೇಮಿಗಳ ದಿನದ ಹಿನ್ನಲೆ; ಮಾರುಕಟ್ಟೆಯಲ್ಲಿ ಭಾರೀ ದುಬಾರಿಯಾಯ್ತು ರೆಡ್ ರೋಸ್

ಪ್ರೇಮಿಗಳ ದಿನದ ಹಿನ್ನಲೆ; ಮಾರುಕಟ್ಟೆಯಲ್ಲಿ ಭಾರೀ ದುಬಾರಿಯಾಯ್ತು ರೆಡ್ ರೋಸ್
ಬೆಂಗಳೂರು , ಗುರುವಾರ, 14 ಫೆಬ್ರವರಿ 2019 (10:35 IST)
ಬೆಂಗಳೂರು : ಪ್ರೇಮಿಗಳ ದಿನವಾದ ಇಂದು  ಪ್ರೀತಿಯ ಸಂಕೇತವಾದ ಗುಲಾಬಿ ಹೂಗಳಿಗೆ  ಬಾರೀ ಬೇಡಿಕೆಯಿರುವ ಹಿನ್ನಲೆಯಲ್ಲಿ  ಅದರ ಬೆಲೆಯಲ್ಲಿ ಯೂ ಕೂಡ ಬಾರೀ ಏರಿಕೆಯಾಗಿದೆ.


ಪ್ರೇಮಿಗಳ ದಿನದಂದು ಎಲ್ಲಾ ಪ್ರೇಮಿಗಳು ತಮ್ಮ ಮನಸ್ಸಿನ ಮಾತನ್ನು ಗುಲಾಬಿ ಹೂ ನೀಡುವುದರ ಮೂಲಕ ಹೇಳಿಕೊಳ್ಳುವುದರಿಂದ ಈ ದಿನ ಕೆಂಪು ಗುಲಾಬಿಗೆ ತುಂಬಾನೇ ಬೇಡಿಕೆ ಇದೆ. ಆ ಕಾರಣದಿಂದ ಕೆಂಪು ಗುಲಾಬಿ ಬೆಲೆ 20 ರಿಂದ 40 ವರೆಗೆ ಏರಿಕೆಯಾಗಿದೆ.


ಮಾರುಕಟ್ಟೆಗಳಲ್ಲಿ 'ರೆಡ್ ರೋಸ್' ಖರೀದಿಯತ್ತ ಯುವ ಜನತೆ ಹೆಚ್ಚು ಹೆಚ್ಚು ಉತ್ಸುಕರಾಗಿದ್ದ ಕಾರಣ ಎಲ್ಲಾ ಕಡೆ  ರೆಡ್ ರೋಸ್ ಗಳೇ ಕಂಗೊಳಿಸುತ್ತಿವೆ. ವರ್ಷಪೂರ್ತಿ 7, 8, 10 - 15 ರು.ಗೆ ದೊರೆಯುತ್ತಿದ್ದ ಒಂದು ಗುಲಾಬಿ ಬೆಲೆ ಮಾರುಕಟ್ಟೆಯಲ್ಲಿ ಇಂದು  20 ರಿಂದ 40 ರು.ಗೆ ಏರಿಕೆಯಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಂಗೌಡ ಮನೆ ಮೇಲೆ ಕಲ್ಲು ತೂರಾಟ; ಇಂದು ರಾಜ್ಯಾದ್ಯಂತ ಪ್ರತಿಭಟನೆಗೆ ಮುಂದಾದ ಬಿಜೆಪಿ