ಬಿ.ಬಿ.ಎಂ.ಪಿ ಯ ವ್ಯಾಪ್ತಿಯಲ್ಲಿ ಪ್ರಸ್ತುತ ವಿರುವ
ಸೆಂಟರ್ ಗಳನ್ನು ಇಳಿಕೆ ಮಾಡಲಾಗಿದೆ.30ರಿಂದ 8 ಕ್ಕೆ ಇಳಿಸಲಾಗಿದೆ.ಕೋವಿಡ್ ರೋಗಿಗಳು ದಾಖಲಾಗುತ್ತಿರುವುದು ಕಡೆಮೆಯಾಗುತ್ತಿದೆ.ಪ್ರತಿದಿನ 30 ರಿಂದ 40 ಜನ ಮಾತ್ರ ಅಡ್ಮಿಟ್ ಆಗುತ್ತಿದ್ದಾರೆ. ಕೋವಿಡ್ ಸೆಂಟರ್‌ನ ನಿರ್ವಹಣೆ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಕಡಿತಗೊಳಿಸಲಾಗುತ್ತಿದೆ ಎಂದು ಬಿ.ಬಿ.ಎಂ.ಪಿಮುಖ್ಯ ಆಯುಕ್ತ ಗೌರವಗುಪ್ತ ಇಂದು ಸುದ್ದಿಗಾರರಿಗೆ ತಿಳಿಸಿದರು.
ಖಾಸಗಿ ಆಸ್ಪತ್ರೆಗಳ ಲ್ಲೂ ಬೆಡ್ ಗಳ ಸಂಖ್ಯೆ ಯನ್ನುಕಡಿಮೆ ಮಾಡಲಾಗುತ್ತಿದೆ. 3000 ಬೆಡ್ ಗಳಿತ್ತು.ಪ್ರಸುತ್ತ 1000 ಸಾವಿರ ಕ್ಕೆ ಇಳಿಸಿದೆ.