Publish Date: Fri, 22 Nov 2019 (18:40 IST)
Updated Date: Fri, 22 Nov 2019 (18:47 IST)
ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟು ಪಾಠ ಕಲಿಸೋಕೆ ಮಹಾರಾಷ್ಟ್ರದಲ್ಲಿ ಮೈತ್ರಿ ಸರಕಾರ ಅಧಿಕಾರಕ್ಕೆ ಏರುತ್ತಿದೆ.
ಶಿವಸೇನೆಯ ಉದ್ದವ್ ಠಾಕ್ರೆಗೆ ಪಟ್ಟ ಕಟ್ಟಲು ಎನ್ ಸಿಪಿ, ಕಾಂಗ್ರೆಸ್ ಜೈ ಎಂದಿವೆ.
ಶಿವಸೇನೆ ಹಾಗೂ ಎನ್ ಸಿಪಿಗೆ ತಲಾ 15 ಮತ್ತು ಕಾಂಗ್ರೆಸ್ ಪಾಲಿಗೆ 12 ಸ್ಥಾನಗಳು ದಕ್ಕಲಿವೆ.
ರಾಷ್ಟ್ರಪತಿ ಆಡಳಿತಕ್ಕೆ ತೆರೆ ಎಳೆಯೋ ಮೂಲಕ ಬಿಜೆಪಿಗೆ ಪಾಠ ಕಲಿಸೋಕೆ ಈ ಮೈತ್ರಿ ಮಾಡಿಕೊಳ್ಳಲಾಗಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.