Publish Date: Mon, 04 Apr 2022 (17:16 IST)
Updated Date: Mon, 04 Apr 2022 (17:20 IST)
ಬೆಂಗಳೂರಲ್ಲಿ ಜೆಡಿಎಸ್ ಮಾಜಿ ಕಾರ್ಪೋರೇಟರ್ ಪತಿ ನಾಪತ್ತೆಯಾಗಿದ್ದ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ. ಬಿನ್ನಿಪೇಟೆ ವಾರ್ಡ್ನ ಮಾಜಿ ಕಾರ್ಪೋರೇಟರ್ ಐಶ್ವರ್ಯಾ ಪತಿ ಲೋಹಿತ್ ಕಾಣಿಯಾಗಿದ್ರು. ಇದೀಗ ನಂದಗುಡಿ ಬಳಿಯ ಹಳೇವೂರಿನಲ್ಲಿ ಲೋಹಿತ್ನ ಐ10 ಕಾರು ಪತ್ತೆಯಾಗಿದೆ.
ಕಾರಿನ ಬಳಿ ರಕ್ತದ ಗುರುತುಗಳು ಇದ್ದು, ಲೋಹಿತ್ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ. ಹಲವು ಬೈಕ್ ಸ್ಪರ್ಧೆಯಲ್ಲಿ ಭಾಗಿಯಾಗುತ್ತಿದ್ದ ಲೋಹಿತ್, ಕಮಲಾನಗರದಲ್ಲಿ ಬೈಕ್ ಶಾಪ್ ಕೂಡ ಇಟ್ಟಿದ್ರು ಎನ್ನಲಾಗಿದೆ. ಸದ್ಯ 35ಕ್ಕೂ ಹೆಚ್ಚು ಜನರನ್ನ ವಿಚಾರಣೆ ನಡೆಸಿರೋ ಪೊಲೀಸರು ಲೋಹಿತ್ ಪತ್ತೆಯಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
geetha
Publish Date: Mon, 04 Apr 2022 (17:16 IST)
Updated Date: Mon, 04 Apr 2022 (17:20 IST)