Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪತಿಯ ಮನೆಯವರ ಕಿರುಕುಳ; ಬೇಸತ್ತ ಮಹಿಳೆ ಮಾಡಿದ್ದೇನು?

ಪತಿಯ ಮನೆಯವರ ಕಿರುಕುಳ; ಬೇಸತ್ತ ಮಹಿಳೆ ಮಾಡಿದ್ದೇನು?
ಮುಂಬೈ , ಗುರುವಾರ, 22 ಅಕ್ಟೋಬರ್ 2020 (08:48 IST)
ಮುಂಬೈ : 27 ವರ್ಷದ ಮಹಿಳೆಯೊಬ್ಬಳಿಗೆ ಪತಿಯ ಮನೆಯಲ್ಲಿ ಕಿರುಕುಳ ನೀಡಿದ್ದ ಹಿನ್ನಲೆಯಲ್ಲಿ ಬೇಸತ್ತ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈ ನಲ್ಲಿ ನಡೆದಿದೆ.

ಜಲ್ಗಾಂವ್ ಮೂಲದ ಹರ್ಷಾಲಿ ಮೃತ ಮಹಿಳೆ. ಈಕೆ ಕಳೆದ ವರ್ಷ ಡಿಸೆಂಬರ್ ನಲ್ಲಿ ವಿವಾಹವಾಗಿ ಗಂಡನ ಮನೆಗೆ ತೆರಳಿದಳು. ಅಲ್ಲಿ ಅವಳಿಗೆ ಅಳಿಯಂದಿರು ಕಿರುಕುಳ ನೀಡಲು ಶುರುಮಾಡಿದ್ದಾರೆ. ಅಲ್ಲದೇ ಆಕೆಯ ಮೃತಪಟ್ಟ ಅತ್ತೆಯ ಕೊಳಕು ಬಟ್ಟೆಯನ್ನು ಧರಿಸುವಂತೆ ಒತ್ತಾಯಿಸಿದ್ದಾರೆ. ಇದರಂದ ಬೇಸತ್ತ ಆಕೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಬಗ್ಗೆ ಮೃತ ಮಹಿಳೆಯ ತಂದೆ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರುಮಾಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಟೋರಿಕ್ಷಾ ಹತ್ತಿದ ಮಹಿಳೆಗೆ ಚಾಲಕ ಹೀಗಾ ಮಾಡೋದು?