ಶೌಚಗೃಹನಿರ್ಮಾಣಕ್ಕಾಗಿಅಧಿಕಾರಿಗಳಿಂದಲೇವಿನೂತನವಾಗಿ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. ಕೈಯಲ್ಲಿ ತಮಟೆ ಬಾರಿಸುತ್ತಾ ಅಧಿಕಾರಿಗಳು ಗಮನ ಸೆಳೆದರು. ಗದಗಜಿಲ್ಲೆಲಕ್ಷ್ಮೇಶ್ವರಪಟ್ಟಣದಲ್ಲಿಈವಿನೂತನಪ್ರತಿಭಟನೆಜರುಗಿದ್ದು,ಸ್ವತಃಅಧಿಕಾರಿಗಳೇತಮಟೆಬಾರಿಸಿಗಮನ ಸೆಳೆಯುವ ಮೂಲಕಸಾರ್ವಜನಿಕರಲ್ಲಿ ಶೌಚಾಲಯ ಕಟ್ಟಿಸಿಕೊಳ್ಳುವಂತೆಜಾಗೃತಿಮೂಡಿಸುತ್ತಿದ್ದಾರೆ. ಲಕ್ಷ್ಮೇಶ್ವರದಪುರಸಭೆಮುಖ್ಯಾಧಿಕಾರಿರವೀಂದ್ರಬಾಗಲಕೋಟಮತ್ತುಅಧಿಕಾರಿಗಳಿಂದವಿನೂತನಜಾಗೃತಿ ನಡೆಯುತ್ತಿದೆ.