Webdunia - Bharat's app for daily news and videos

Install App

ಎಟಿಎಂಗೆ ತುಂಬಲು ತಂದಿದ್ದ ಹಣದ ಜತೆ ಪರಾರಿಯಾದವರು ಈಗ ಪೊಲೀಸರ ಅತಿಥಿಗಳು!

Webdunia
ಮಂಗಳವಾರ, 6 ಫೆಬ್ರವರಿ 2018 (07:34 IST)
ಬೆಂಗಳೂರು: ಎಟಿಎಂಗೆ ತುಂಬಲು ತಂದಿದ್ದ  90ಲಕ್ಷ ರೂ. ಜತೆ ನಾಲ್ವರು ಪರಾರಿಯಾದ ಪ್ರಕರಣವೊಂದು ನಡೆದಿತ್ತು. ಈ ಸಂಬಂಧ ಬೆಂಗಳೂರಿನ ಜ್ಞಾನಭಾರತಿ ಠಾಣೆ ಪೊಲೀಸರು ನಾಲ್ವರನ್ನು ಸೆರೆಹಿಡಿದಿದ್ದಾರೆ. ಬಂಧಿತ ಆರೋಪಿಗಳು ನಾರಾಯಣಸ್ವಾಮಿ (45), ನರಸಿಂಹರಾಜು (28), ರಿಯಾಜ್ (30), ಜಗದೀಶ್ (28).


ಜನವರಿ 29ರಂದು ಹಣವಿದ್ದ ಟಾಟಾಸುಮೋ ಸಮೇತ ಆರೋಪಿಗಳು ಪರಾರಿಯಾಗಿದ್ದರು. ಸಿಎಂಎಸ್ ಏಜೆನ್ಸಿಗೆ ಸೇರಿದ ಎಟಿಎಂಗೆ ಹಣ ತುಂಬುವ ವಾಹನವಾಗಿತ್ತು. ಗನ್ ಮ್ಯಾನ್ ಗೆ ಬಾಳೆಹಣ್ಣು ತರಲು ಹೇಳಿ ಆರೋಪಿಗಳು ಪರಾರಿಯಾಗಿದ್ದರು. ಕಿತ್ತನಹಳ್ಳಿಯ ಬಳಿ ವಾಹನ ಬಿಟ್ಟು ಹಣದೊಂದಿಗೆ ಬಳ್ಳಾರಿಗೆ  ಪರಾರಿಯಾಗಿದ್ದರು. ಬಂಧಿತ ಆರೋಪಿಗಳ ಬಳಿಯಿದ್ದ 80 ಲಕ್ಷ ರೂಪಾಯಿಯನ್ನು  ಜಪ್ತಿ ಮಾಡಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments